‘ಧುರಂಧರ್ 2’ ಪ್ರದರ್ಶನದ ವೇಳೆ ಹೈಡ್ರಾಮಾ: ಥಿಯೇಟರ್ ನಲ್ಲಿ ಸ್ಕ್ರೀನ್ ಹರಿದು ಹಾಕಿದ ಪ್ರೇಕ್ಷಕರು
ಹೊಸದಿಗಂತ ಡಿಜಿಟಲ್ ಡೆಸ್ಕ್: ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ನಡುವೆಯೇ, ವಿದೇಶದಲ್ಲಿ ಪ್ರದರ್ಶನದ ವೇಳೆ ಸಿನಿಮಾ ನಿಲ್ಲಿಸಿದ ಘಟನೆ ನಡೆದಿದೆ. ಕೆನಡಾದ ಚಿತ್ರಮಂದಿರವೊಂದರಲ್ಲಿ ಸಿನಿಮಾ ಪ್ರದರ್ಶನದ ವೇಳೆ ಪ್ರೇಕ್ಷಕರು ಆಕ್ರೋಶಗೊಂಡು ಪರದೆಯನ್ನೇ ಹರಿದು ಹಾಕಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಚಿತ್ರವು ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಕೆಲವೇ ದಿನಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಆದರೆ ಕೆನಡಾದ ಪ್ರಮುಖ ನಗರದಲ್ಲಿನ … Continue reading ‘ಧುರಂಧರ್ 2’ ಪ್ರದರ್ಶನದ ವೇಳೆ ಹೈಡ್ರಾಮಾ: ಥಿಯೇಟರ್ ನಲ್ಲಿ ಸ್ಕ್ರೀನ್ ಹರಿದು ಹಾಕಿದ ಪ್ರೇಕ್ಷಕರು
Copy and paste this URL into your WordPress site to embed
Copy and paste this code into your site to embed