Dream Big | ದೊಡ್ಡ ಕನಸು, ಬೆಟ್ಟದಷ್ಟು ಧೈರ್ಯ: ಯಶಸ್ಸಿನ ಶಿಖರ ಏರಲು ಇದೇ ಮೂಲಮಂತ್ರ!

ಜೀವನವೆಂಬ ಪಯಣದಲ್ಲಿ ನಮಗೆ ದಾರಿದೀಪವಾಗುವುದು ನಮ್ಮ ಕನಸುಗಳು. “ಕನಸು ಕಾಣಿ, ಕನಸುಗಳನ್ನು ನನಸು ಮಾಡಿಕೊಳ್ಳಲು ಶ್ರಮಿಸಿ” ಎಂಬ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತು ಇಂದಿಗೂ ಪ್ರಸ್ತುತ. ಆದರೆ, ಅನೇಕರು ಸೋಲಿನ ಭಯದಿಂದ ಅಥವಾ ಪರಿಸ್ಥಿತಿಯ ಒತ್ತಡದಿಂದ ಸಣ್ಣಪುಟ್ಟ ಗುರಿಗಳಿಗೆ ತೃಪ್ತರಾಗುತ್ತಾರೆ. ಆದರೆ ನಾವೇಕೆ ದೊಡ್ಡ ಕನಸನ್ನೇ ಕಾಣಬೇಕು? ಸಣ್ಣ ಗುರಿಗಳು ನಮ್ಮನ್ನು ಕಂಫರ್ಟ್ ಜೋನ್‌ನಲ್ಲಿ ಇರಿಸುತ್ತವೆ. ಆದರೆ ದೊಡ್ಡ ಕನಸುಗಳು ನಮ್ಮನ್ನು ಸವಾಲುಗಳಿಗೆ ಒಡ್ಡುತ್ತವೆ, ಇದರಿಂದ ನಮ್ಮ ಅಡಗಿರುವ ನಿಜವಾದ ಸಾಮರ್ಥ್ಯ ಏನೆಂಬುದು … Continue reading Dream Big | ದೊಡ್ಡ ಕನಸು, ಬೆಟ್ಟದಷ್ಟು ಧೈರ್ಯ: ಯಶಸ್ಸಿನ ಶಿಖರ ಏರಲು ಇದೇ ಮೂಲಮಂತ್ರ!