ಕನಸಿನ ಹುದ್ದೆಗೆ ಸೇರಿದ 24 ಗಂಟೆಯಲ್ಲೇ ನಿವೃತ್ತಿ! ಚಿತ್ರದುರ್ಗದ ಅಧಿಕಾರಿಯ ಅಚ್ಚರಿಯ ಸೇವಾ ಪಯಣ!

ಹೊಸದಿಗಂತ ವರದಿ ಚಿತ್ರದುರ್ಗ: ಸರ್ಕಾರಿ ಸೇವೆಯಲ್ಲಿ ಬಡ್ತಿ ಎನ್ನುವುದು ಪ್ರತಿಯೊಬ್ಬ ಉದ್ಯೋಗಿಯ ಕನಸಾಗಿರುತ್ತದೆ. ಇದು ದಶಕಗಳ ಕಾಲ ಇಲಾಖೆಗಳಲ್ಲಿ ಹಗಲಿರುಳು ಶ್ರಮಿಸುವ ಪ್ರತಿಯೊಬ್ಬ ನಿಷ್ಠಾವಂತ ನೌಕರನ ಮನದಾಳದ ಮಾತಾಗಿರುತ್ತದೆ. ವರ್ಷಗಳ ಕಾಲ ಒಂದೇ ಕುರ್ಚಿಯಲ್ಲಿ ಕುಳಿತು, ಸಾರ್ವಜನಿಕರ ಸೇವೆ ಮಾಡುತ್ತಾ, ಕಡತಗಳ ಬೆನ್ನಟ್ಟಿ ದುಡಿಯುವ ಉದ್ಯೋಗಿಗೆ ‘ಬಡ್ತಿ’ ಎನ್ನುವುದು ಕೇವಲ ಸಂಬಳದ ಹೆಚ್ಚಳವಲ್ಲ; ಅದು ಆತನ ಪ್ರಾಮಾಣಿಕತೆಗೆ ಸಿಗುವ ಅತ್ಯುನ್ನತ ಗೌರವ. ಆದರೆ ಇಲ್ಲೊಬ್ಬ ಸರ್ಕಾರಿ ನೌಕರನ ದಶಕಗಳ ಕಾಯುವಿಕೆಯ ಕನಸು ನನಸಾದ ಮರುಕ್ಷಣವೇ ನಿವೃತ್ತಿಯ ಅನಿವಾರ್ಯತೆ … Continue reading ಕನಸಿನ ಹುದ್ದೆಗೆ ಸೇರಿದ 24 ಗಂಟೆಯಲ್ಲೇ ನಿವೃತ್ತಿ! ಚಿತ್ರದುರ್ಗದ ಅಧಿಕಾರಿಯ ಅಚ್ಚರಿಯ ಸೇವಾ ಪಯಣ!