ಐಫಲ್ ಟವರ್ ಮುಂದೆ ನಟಿ ಹನ್ಸಿಕಾ ಮೋಟ್ವಾನಿಗೆ ಡ್ರೀಂ ಪ್ರಪೋಸಲ್ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಕಪಲ್‌ಗಳಿಗೆ ತಮ್ಮ ಡ್ರೀಂ ಪ್ರಪೋಸಲ್ ಐಫಲ್ ಟವರ್ ಮುಂದೆ ಇರಬೇಕು ಎನ್ನುವ ಆಸೆ ಇರುತ್ತದೆ. ನಟಿ ಹನ್ಸಿಕಾ ಮೋಟ್ವಾನಿಗೂ ಇದೇ ಆಸೆ ಇದ್ದು, ತಮ್ಮ ಆಸೆ ಪೂರ್ಣಗೊಂಡಿದೆ.

ಉದ್ಯಮಿ ಸಾಹಿಲ್ ಕಥುರಿಯಾ ಹನ್ಸಿಕಾಗೆ ಡ್ರೀಂ ಪ್ರಪೋಸಲ್ ನೀಡಿ ಸರ್ಪೈಸ್ ಕೊಟ್ಟಿದ್ದಾರೆ. ಸಾಹಿಲ್ ಐಫಲ್ ಟವರ್ ಕಾಣುವಂಥ ಜಾಗದಲ್ಲಿ ‘ಮ್ಯಾರಿ ಮಿ’ ಎಂದು ಹೂವುಗಳಲ್ಲಿ ಬರೆದು ಕ್ಯಾಂಡಲ್‌ನಿಂದ ಡೆಕೋರೇಟ್ ಮಾಡಿದ್ದಾರೆ. ಸ್ನೇಹಿತೆಯರಿಗೆ ಮೊದಲೇ ತಿಳಿಸಿ ಈ ಮೊಮೆಂಟ್‌ನ ಫೋಟೊ ಕೂಡ ತೆಗೆಸಿದ್ದಾರೆ.

Congratulations: Hansika Motwani all set to get married on THIS date, see  magical proposal moment | IWMBuzzಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹನ್ಸಿಕಾ ಸಿಕ್ಕಾಪಟ್ಟೆ ಲಕ್ಕಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!