Milk Shake | ಬಿಸಿಲಿನ ಬೇಗೆ ತಂಪು ಮಾಡೋಕೆ ಕುಡಿಯಿರಿ ಓರಿಯೋ ಮಿಲ್ಕ್ ಶೇಕ್!
ಬಿಸಿಲಿನ ತಾಪ ಹೆಚ್ಚಾದಾಗ ಏನಾದರೂ ತಂಪಾಗಿ ಕುಡಿಬೇಕು ಅನ್ನಿಸಿದಾಗ ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ರುಚಿಯಾದ ಓರಿಯೋ ಮಿಲ್ಕ್‌ಶೇಕ್ ಮಾಡಿಕೊಳ್ಳಬಹುದು. ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಇಷ್ಟವಾಗುವ ಈ ಡ್ರಿಂಕ್ ದೇಹಕ್ಕೂ ತಂಪು ಕೊಡುತ್ತದೆ, ಮನಸ್ಸಿಗೂ ಫ್ರೆಶ್ ಫೀಲಿಂಗ್ ನೀಡುತ್ತದೆ. ಬೇಕಾಗುವ ಪದಾರ್ಥಗಳು:ತಣ್ಣಗಿನ ಹಾಲು 2 ಕಪ್, ಓರಿಯೋ ಬಿಸ್ಕೆಟ್ 7–8, ಸಕ್ಕರೆ 1 ಚಮಚ (ಬೇಕಾದಷ್ಟು), ಐಸ್ ಕ್ಯೂಬ್ಸ್ ಸ್ವಲ್ಪ, ವೆನಿಲ್ಲಾ ಐಸ್‌ಕ್ರೀಮ್ 1–2 ಸ್ಕೂಪ್. ಮಾಡುವ ವಿಧಾನ:ಮೊದಲು ಮಿಕ್ಸಿ ಜಾರ್‌ಗೆ ಹಾಲು ಹಾಲು, ಓರಿಯೋ ಬಿಸ್ಕೆಟ್‌ಗಳನ್ನು ತುಂಡು … Continue reading Milk Shake | ಬಿಸಿಲಿನ ಬೇಗೆ ತಂಪು ಮಾಡೋಕೆ ಕುಡಿಯಿರಿ ಓರಿಯೋ ಮಿಲ್ಕ್ ಶೇಕ್!
Copy and paste this URL into your WordPress site to embed
Copy and paste this code into your site to embed