ರಾತ್ರಿ ಸೊಂಪಾದ ನಿದ್ದೆ ಬರಬೇಕಾ? ಹಾಗಿದ್ರೆ ನಿದ್ದೆ ಮಾಡುವ ಮುನ್ನ ದಿನವೂ ಗೋಲ್ಡನ್ ಮಿಲ್ಕ್ ಕುಡಿದು ಮಲಗಿ. ಹೇಗೆ ತಯಾರು ಮಾಡೋದು ನೋಡಿ..
ಸಾಮಾಗ್ರಿಗಳು
ಬಾದಾಮಿ ಪುಡಿ
ಏಲಕ್ಕಿ ಪುಡಿ
ಅರಿಶಿಣ
ಬೆಲ್ಲ ಅಥವಾ ಜೇನುತುಪ್ಪ
ಹಾಲು
ಮಾಡುವ ವಿಧಾನ
ಗೋಲ್ಡನ್ ರೋಸ್ಟ್ ಮಾಡಿ ಏಲಕ್ಕಿ ಹಾಗೂ ಬಾದಾಮಿ ಪುಡಿ ಮಾಡಿ ಇಟ್ಟುಕೊಳ್ಳಿ
ಅದನ್ನು ಹಾಲಿಗೆ ಹಾಕಿ, ಜೊತೆಗೆ ಬೆಲ್ಲ ಅಥವಾ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯಿರಿ