spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನಕ್ಕೊಮ್ಮೆ ಬೆಲ್ಲದ ಹಾಲು ಸೇವಿಸಿ, ಇದರಿಂದ ಆರೋಗ್ಯಕ್ಕೆ ಎಷ್ಟು ಲಾಭ ಇದೆ ಗೊತ್ತಾ?

- Advertisement -Nitte

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಅಥವಾ ರಾತ್ರಿ ಮಲಗುವ ಮುನ್ನ ಬೆಲ್ಲದ ಹಾಲು ಸೇವಿಸಿ. ಇದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಒಂದೆರೆಡಲ್ಲ. ಮಕ್ಕಳಿಗಷ್ಟೇ ಅಲ್ಲ, ದೊಡ್ಡವರೂ ಹಾಲಿಗೆ ಬೆಲ್ಲ ಹಾಕಿ ಸೇವಿಸಬೇಕು. ಇದರಿಂದ ಏನು ಲಾಭ ನೋಡಿ…

  • ಬೆಲ್ಲದ ಹಾಲಿನಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ.
  • ಮೂಳೆಗಳ ಹಾಗೂ ಹಲ್ಲಿನ ಆರೋಗ್ಯ ಇದರಲ್ಲಿದೆ.
  • ಋತುಸ್ರಾವದ ಸಮಯದಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ ಇದನ್ನು ಸೇವಿಸಿ.
  • ತೂಕ ಇಳಿಕೆಗೆ ಸಹಕಾರಿ.
  • ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ.
  • ರಾತ್ರಿ ಸಮಯ ಇದನ್ನು ಸೇವಿಸಿದರೆ ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ.
  • ಬಿಪಿ ನಾರ್ಮಲ್ ಆಗುತ್ತದೆ
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss