Drink | ಪಪ್ಪಾಯಿ ಶೇಕ್: 5 ನಿಮಿಷದಲ್ಲಿ ರೆಡಿ ಆಗುವ ಹೈ-ಎನರ್ಜಿ ಡ್ರಿಂಕ್
ಪಪ್ಪಾಯಿ ಶೇಕ್ ಒಂದು ಸರಳ, ಪೌಷ್ಟಿಕ ಮತ್ತು ದೇಹಕ್ಕೆ ತುಂಬಾ ಹಿತಕರವಾದ ಪಾನೀಯ. ಇದನ್ನು ಕೆಲವೇ ನಿಮಿಷಗಳಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ನಿಮ್ಮ ಮನೆಯಲ್ಲಿ ಪಪ್ಪಾಯಿ ಹಣ್ಣು ಸಿಕ್ರೆ ಹಾಗೆ ತಿನ್ಬೇಡಿ ಈ ಶೇಕ್ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಪಪ್ಪಾಯಿ ತುಂಡುಗಳು – 1 ಕಪ್ಹಾಲು – 1 ಕಪ್ಜೇನುತುಪ್ಪ ಅಥವಾ ಸಕ್ಕರೆ – 1–2 ಚಮಚಏಲಕ್ಕಿ ಪುಡಿ – ಚಿಟಿಕೆಐಸ್ ಕ್ಯೂಬ್‌ಗಳು – 3 ರಿಂದ 4 ಮಾಡುವ ವಿಧಾನ: ಮಿಕ್ಸಿ ಜಾರಿಗೆ … Continue reading Drink | ಪಪ್ಪಾಯಿ ಶೇಕ್: 5 ನಿಮಿಷದಲ್ಲಿ ರೆಡಿ ಆಗುವ ಹೈ-ಎನರ್ಜಿ ಡ್ರಿಂಕ್
Copy and paste this URL into your WordPress site to embed
Copy and paste this code into your site to embed