Sunday, June 26, 2022

Latest Posts

ಕೊಡಗಿನಲ್ಲಿ ದಿವ್ಯ ಕಾಶಿ-ಭವ್ಯ ಕಾಶಿ ಕಾರ್ಯಕ್ರಮಕ್ಕೆ ಚಾಲನೆ

ದಿಗಂತ ವರದಿ ಮಡಿಕೇರಿ:

ಕೊಡಗಿನ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಪೆರಾಜೆ, ನಾಪೋಕ್ಲು, ಮರಗೋಡು, ಪೊನ್ನಂಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಶಕ್ತಿ ಕೇಂದ್ರಗಳಲ್ಲಿ ದಿವ್ಯ ಕಾಶಿ -ಭವ್ಯ ಕಾಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ‌ ಕಾರ್ಯಕ್ರಮದಲ್ಲಿ ಬಿಜೆಪಿ ‌ಪ್ರಮುಖರಾದ ಡಾ.‌ಬಿ.ಸಿ.ನವೀನ್ ಕುಮಾರ್, ಮಹೇಶ್ ಜೈನಿ,‌ ಮನು ಮಂಜುನಾಥ, ಉಮೇಶ್ ಸುಬ್ರಮಣಿ, ಬಿ.ಕೆ.ಜಗದೀಶ್, ನಗರಸಭೆಯ ಹಲವು ಬಿಜೆಪಿ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss