ಬರಗಾಲ, ಅತಿವೃಷ್ಟಿ ಚರ್ಚೆಗೆ ವಿರೋಧ ಪಕ್ಷ ಬಿಡುತ್ತಿಲ್ಲ: ಬಿಜೆಪಿ ವಿರುದ್ಧ ಸಚಿವ ಲಕ್ಷ್ಮಣ ಸವದಿ ಆಕ್ರೋಶ
ಹೊಸದಿಗಂತ ವರದಿ ವಿಜಯಪುರ: ಶಾಸನಸಭೆಯಲ್ಲಿ ರಾಜ್ಯದ ತೀವ್ರ ಬರಗಾಲ ಹಾಗೂ ಅತಿವೃಷ್ಟಿ ಪರಿಹಾರದ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷವಾದ ಬಿಜೆಪಿ ಅವಕಾಶ ನೀಡುತ್ತಿಲ್ಲ ಎಂದು ಸಚಿವ ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿವೇಶನಕ್ಕೂ ಮುನ್ನ ನಾವು ರಾಜ್ಯಾದ್ಯಂತ ಪ್ರವಾಸ ಮಾಡಿ ಬರದ ಕುರಿತು ಅಧ್ಯಯನ ನಡೆಸುತ್ತೇವೆ ಮತ್ತು ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದ್ದ ಬಿಜೆಪಿ, ಸದ್ಯ ಸದನದಲ್ಲಿ ಬರದ ಬಗ್ಗೆ ಚರ್ಚೆ ಮಾಡದೆ ನಾಲ್ಕೈದು ದಿನಗಳಿಂದ ಕಾಲಹರಣ ಮಾಡುತ್ತಿದೆ ಎಂದು … Continue reading ಬರಗಾಲ, ಅತಿವೃಷ್ಟಿ ಚರ್ಚೆಗೆ ವಿರೋಧ ಪಕ್ಷ ಬಿಡುತ್ತಿಲ್ಲ: ಬಿಜೆಪಿ ವಿರುದ್ಧ ಸಚಿವ ಲಕ್ಷ್ಮಣ ಸವದಿ ಆಕ್ರೋಶ
Copy and paste this URL into your WordPress site to embed
Copy and paste this code into your site to embed