ಮೆಕ್ಸಿಕೋದಲ್ಲಿ ಡ್ರಗ್ ದೊರೆ ಎಲ್ ಮೆಂಚೊ ಎನ್‌ಕೌಂಟರ್: ಭುಗಿಲೆದ್ದ ಹಿಂಸಾಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಾದ್ಯಂತ ಹಿಂಸಾಚಾರಕ್ಕೆ ಕಾರಣವಾಗಿದ್ದ ಕುಖ್ಯಾತ ಮಾದಕ ವಸ್ತು ಸಂಘಟನೆಯ ನಾಯಕ ನೆಮೆಸಿಯೊ ಒಸೆಗುರಾ ಅಲಿಯಾಸ್ ‘ಎಲ್ ಮೆಂಚೊ’ ಸೈನ್ಯದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆ. ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಸಂಘಟನೆಯ 59 ವರ್ಷದ ಮುಖ್ಯಸ್ಥನಾಗಿದ್ದ ಆತ, ಜಾಲಿಸ್ಕೊ ರಾಜ್ಯದ ಟಪಲ್ಪಾ ಪಟ್ಟಣದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ. ಬಳಿಕ ಮೆಕ್ಸಿಕೋ ನಗರಕ್ಕೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ ಎಂದು ಸೇನೆ ತಿಳಿಸಿದೆ. ಒಸೆಗುರಾ ತಲೆಗೆ ಸುಮಾರು 15 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ … Continue reading ಮೆಕ್ಸಿಕೋದಲ್ಲಿ ಡ್ರಗ್ ದೊರೆ ಎಲ್ ಮೆಂಚೊ ಎನ್‌ಕೌಂಟರ್: ಭುಗಿಲೆದ್ದ ಹಿಂಸಾಚಾರ!