Wednesday, August 10, 2022

Latest Posts

ಸ್ಯಾಲರಿ ಹೈಕ್ ಆಗದ ಕಾರಣ ಆಫೀಸಿನಲ್ಲಿಯೇ ಉದ್ಯೋಗಿ ಆತ್ಮಹತ್ಯೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಆರ್ಥಿಕ ಸಮಸ್ಯೆಯಿಂದ ಬೇಸತ್ತ ಐಟಿ ಕಂಪನಿ ಉದ್ಯೋಗಿಯಿಬ್ಬರು ಆಫೀಸ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಎಂ.ವಿ. ಸೋಲಾರ್ ಕಂಪನಿ ಉದ್ಯೋಗ ಶಾಂತ ಕುಮಾರ್ ಆತ್ಮಹತ್ಯೆಗೆ ಶರಣಾದವರು.
ಎಂದಿನಂತೆ ಕೆಲಸಕ್ಕೆ ಶಾಂತಕುಮಾರ್ ಹಾಜರಾಗಿದ್ದು, ರಾತ್ರಿ ಎಲ್ಲರೂ ಮನೆಗೆ ತೆರಳಿದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಆರ್ಥಿಕ ಸಮಸ್ಯೆ ಹಾಗೂ ಸ್ಯಾಲರಿ ಹೈಕ್ ಆಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ನಾಲ್ಕು ವರ್ಷಗಳು ಕಾದರೂ ಸ್ಯಾಲರಿ ಹೈಕ್ ಆಗದೇ ಬೇಸತ್ತಿದ್ದರು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss