ಬಾಕ್ಸ್ ಆಫೀಸ್‌ನಲ್ಲಿ ದುಲ್ಕರ್ ಸಲ್ಮಾನ್ ಮೋಡಿ: ‘ಆಕಾಶಮ್ ಲೋ ಒಕ ತಾರ’ ಸಿನಿಮಾ ಭರ್ಜರಿ ಗಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅಭಿನಯದ ಹೊಸ ತೆಲುಗು ಸಿನಿಮಾ ‘ಆಕಾಶಮ್ ಲೋ ಒಕ ತಾರ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವ ಈ ಚಿತ್ರ, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಯಾವುದೇ ಸಿನಿಮಾದ ಅಸಲಿ ಸಾಮರ್ಥ್ಯ ತಿಳಿಯುವುದು ಸೋಮವಾರದ ಗಳಿಕೆಯಲ್ಲಿ. ‘ಆಕಾಶಮ್ ಲೋ ಒಕ ತಾರ’ ಚಿತ್ರ ಸೋಮವಾರ ಬರೋಬ್ಬರಿ 4 ಕೋಟಿ ರೂಪಾಯಿ ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ. ವಿಶೇಷವೆಂದರೆ, ಇದು … Continue reading ಬಾಕ್ಸ್ ಆಫೀಸ್‌ನಲ್ಲಿ ದುಲ್ಕರ್ ಸಲ್ಮಾನ್ ಮೋಡಿ: ‘ಆಕಾಶಮ್ ಲೋ ಒಕ ತಾರ’ ಸಿನಿಮಾ ಭರ್ಜರಿ ಗಳಿಕೆ