ಓಣಂ ಸಂಭ್ರಮ ನಡುವೆ ಮದ್ಯ ಮಾರಾಟದಲ್ಲೂ ಭರ್ಜರಿ ಏರಿಕೆ: ಎಂಟೇ ದಿನದಲ್ಲಿ ನಡೆದಿದೆ 771 ಕೋಟಿ ರೂ.ಗಳ ವಹಿವಾಟು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮದ ನಡುವೆಯೇ ಮದ್ಯ ಮಾರಾಟದಲ್ಲೂ ಭರ್ಜರಿ ಏರಿಕೆ ದಾಖಲಾಗಿದ್ದು, ಉತ್ರಾಡಂಗೆ ಮುನ್ನದ ಎಂಟು ದಿನಗಳಲ್ಲಿ ರಾಜ್ಯದ ಬೆವ್ಕೋ ಮತ್ತು ಕನ್ಸ್ಯೂಮರ್‌ಫೆಡ್ ಮಳಿಗೆಗಳ ಮೂಲಕ ಒಟ್ಟು 771.29 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 694.96 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು 76.33 ಕೋಟಿ ರೂ. ಹೆಚ್ಚು ಮಾರಾಟ ದಾಖಲಾಗಿದ್ದು, ಈ ಮೂಲಕ ಓಣಂ … Continue reading ಓಣಂ ಸಂಭ್ರಮ ನಡುವೆ ಮದ್ಯ ಮಾರಾಟದಲ್ಲೂ ಭರ್ಜರಿ ಏರಿಕೆ: ಎಂಟೇ ದಿನದಲ್ಲಿ ನಡೆದಿದೆ 771 ಕೋಟಿ ರೂ.ಗಳ ವಹಿವಾಟು!