spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಸರಾ ಆನೆಗಳಿಗೆ ಬರುವಾಗ ಸಿಕ್ಕ ರಾಜಾತಿಥ್ಯ ಹೋಗುವಾಗ ಸಿಗಲೇ ಇಲ್ಲ!

- Advertisement -Nitte

ಹೊಸ ದಿಗಂತ ವರದಿ, ಶಿವಮೊಗ್ಗ:

ಮಹಾನಗರ ಪಾಲಿಕೆಯಿಂದ ಆಯೋಜಿಸಲಾಗಿದ್ದ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಗಳಿಗೆ ಬರುವಾಗ ಸಿಕ್ಕ ರಾಜಾತಿಥ್ಯ ಹೋಗುವಾಗ ಸಿಗದೇ ಇರುವುದು ಕಂಡುಬಂದಿದೆ. ಸಕ್ರೆಬೈಲು ಆನೆ ಬಿಡಾರದವರೆಗೂ ಈ ಆನೆಗಳು ನಡೆದುಕೊಂಡೇ ಹೋಗಿವೆ !
ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆನೆಗಳನ್ನು ಕರೆ ತರುವಾಗ ಹೇಗೆ ವಾಹನದಲ್ಲಿ ಕರೆ ತರಲಾಗಿತ್ತೋ, ಅದೇ ಮಾದರಿಯಲ್ಲಿ ವಾಪಾಸ್ಹೋಗುವಾಗಲೂ ವಾಹನದಲ್ಲೇ ಕರೆದುಕೊಂಡು ಹೋಗಬೇಕಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆನೆಗಳು ರಸ್ತೆ ಮಾರ್ಗದಲ್ಲೇ ಸುಮಾರು 08 ಕಿಮೀ ದೂರ ನಡೆದುಕೊಂಡು ಹೋಗಿವೆ. ಇದಕ್ಕೆ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss