ಧಾರಾಕಾರ ಮಳೆಗೆ ಕರಗಿದ ಧೂಳು: ನಿಮ್ಮ ನಗರದ ವಾಯು ಗುಣಮಟ್ಟ ಎಷ್ಟು ಶುದ್ಧವಾಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಾದ್ಯಂತ ಸುರಿಯುತ್ತಿರುವ ಮುಂಗಾರು ಮಳೆಯು ಜನರ ಆರೋಗ್ಯಕ್ಕೆ ಬಿಗ್ ರಿಲೀಫ್ ನೀಡಿದೆ. ವಾತಾವರಣದಲ್ಲಿದ್ದ ಧೂಳು ಮತ್ತು ಹಾನಿಕಾರಕ ಕಣಗಳು ಮಳೆಯಿಂದಾಗಿ ಕೊಚ್ಚಿಹೋಗಿದ್ದು, ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯುತ್ತಮ ಹಂತಕ್ಕೆ ತಲುಪಿದೆ. ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ತಾಪತ್ರಯ ಮುಕ್ತಿ ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕವು 35 ರಿಂದ 60 ರ ಶ್ರೇಣಿಯಲ್ಲಿದ್ದು, ‘ಉತ್ತಮ’ ಮಟ್ಟದಲ್ಲಿದೆ. ಇತರ ನಗರಗಳ ಪ್ರಸ್ತುತ ಸ್ಥಿತಿ