ಗುಜರಾತ್‌ನಲ್ಲಿ ನಡುಗಿದ ಭೂಮಿ; ಕೇವಲ 3 ನಿಮಿಷದಲ್ಲಿ ಎರಡು ಬಾರಿ ಭೂಕಂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಗುಜರಾತ್‌ನ ಕಚ್ ಜಿಲ್ಲೆಯ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಮೂರು ನಿಮಿಷಗಳ ಅಂತರದಲ್ಲಿ ಎರಡು ಬಾರಿ ಲಘು ಭೂಕಂಪನಗಳು ದಾಖಲಾಗಿವೆ. ಭೂಮಿ ಕಂಪಿಸುತ್ತಿದ್ದಂತೆಯೇ ಆತಂಕಗೊಂಡ ಜನರು ತಮ್ಮ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಂದ ಹೊರಗೆ ಓಡಿಬಂದು ಮುಕ್ತ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಂಪನದ ತೀವ್ರತೆ ಮಧ್ಯಾಹ್ನ 2:20 ಕ್ಕೆ ಮೊದಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ. ಇದರ ಕೇಂದ್ರಬಿಂದು ಖಾವ್ಡಾದಿಂದ ಉತ್ತರ-ಪೂರ್ವಕ್ಕೆ 32 ಕಿಲೋಮೀಟರ್ ದೂರದಲ್ಲಿದೆ ಎಂದು ವರದಿಯಾಗಿದೆ. … Continue reading ಗುಜರಾತ್‌ನಲ್ಲಿ ನಡುಗಿದ ಭೂಮಿ; ಕೇವಲ 3 ನಿಮಿಷದಲ್ಲಿ ಎರಡು ಬಾರಿ ಭೂಕಂಪ!