ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಭೂಕಂಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ದ್ವೀಪ ಪ್ರದೇಶಗಳಾದ ಅಂಡಮಾನ್‌ ಮತ್ತು ನಿಕೋಬಾರ್‌ ಪ್ರದೇಶದಲ್ಲಿ ಶನಿವಾರ ಭೂಕಂಪ ಸಂಭವಿಸಿದೆ. ಈ ಕುರಿತು ಭಾರತದ ಭೂಕಂಪ ವಿಜ್ಞಾನ ಕೇಂದ್ರವು ಅಂಡಮಾನ್‌ ಮತ್ತು ನಿಕೋಬಾರ್‌ ನಿಂದ 3 ಕಿ.ಮಿ. ದೂರದಲ್ಲಿರುವ ದಿಗಿಲ್‌ಪುರ ಪ್ರದೇಶದಲ್ಲಿ ಶನಿವಾರ ರಾತ್ರಿ 11.04ರ ಸಮಯದಲ್ಲಿ ಭೂಕಂಪ ಸಂಭವಿಸಿದೆ ಎಂದು ಹೇಳಿದೆ.

ಭೂಕಂಪದ ಅಳವು 5 ಕಿ.ಮಿ ನಷ್ಟಿದ್ದು ರಿಕ್ಟರ್‌ ಮಾಪಕದಲ್ಲಿ 4.1ನಷ್ಟು ತೀವ್ರತೆ ದಾಖಲಿಸಿದೆ ಎಂದು ಭೂಕಂಪ ವಿಜ್ಞಾನ ಕೇಂದ್ರ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!