ನೇಪಾಳದ ಬಜುರಾ ಜಿಲ್ಲೆಯಲ್ಲಿ ಭೂಕಂಪ : 5.2 ತೀವ್ರತೆ ದಾಖಲು

ಹೊಸದಿಂತ ಡಿಜಿಟಲ್‌ ಡೆಸ್ಕ್‌ :

ನೇಪಾಳದ ಬಜುರಾ ಜಿಲ್ಲೆಯ ಬಿಚಿಯಾ ಸುತ್ತಮುತ್ತ ಬುಧವಾರ 13:45ಕ್ಕೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನೇಪಾಳದ ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ (NEMRC) ತಿಳಿಸಿದೆ.

“13:45 NEMRC/SC ನಲ್ಲಿ ಬಜುರಾ ಜಿಲ್ಲೆಯ ಬಿಚಿಯಾ ಸುತ್ತಮುತ್ತ ML 5.2 ರ ಭೂಕಂಪ ಸಂಭವಿಸಿದೆ” ಎಂದು NEMRC ಟ್ವೀಟ್ ಮಾಡಿದೆ.

ಇತ್ತೀಚೆಗೆ ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಕನಿಷ್ಠ ಮೂರು ಮನೆಗಳು ಕುಸಿದಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!