ಇಂಡೋನೇಷ್ಯಾದಲ್ಲಿ ನಡುಗಿದ ಭೂಮಿ: 6.1 ತೀವ್ರತೆಯ ಭೂಕಂಪನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಸಮೀಪ ಮಂಗಳವಾರ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್‌ಜಿಎಸ್ ಮಾಹಿತಿ ನೀಡಿದೆ. ಸಮುದ್ರ ಪ್ರದೇಶದಲ್ಲಿ ಈ ಕಂಪನ ದಾಖಲಾಗಿದ್ದು, ತಕ್ಷಣದ ಸಾವುನೋವು ಅಥವಾ ಆಸ್ತಿ ಹಾನಿ ಕುರಿತು ವರದಿಗಳು ಬಂದಿಲ್ಲ. ಸುಮಾತ್ರಾ ಪೆಸಿಫಿಕ್ ‘ರಿಂಗ್ ಆಫ್ ಫೈರ್’ ಪ್ರದೇಶದೊಳಗೆ ಬರುತ್ತದೆ. ಈ ವಲಯದಲ್ಲಿ ಹಲವು ಟೆಕ್ಟೋನಿಕ್ ಪ್ಲೇಟ್‌ಗಳು ಒಂದಕ್ಕೊಂದು ಅಪ್ಪಳಿಸುವುದರಿಂದ ಭೂಕಂಪನ ಚಟುವಟಿಕೆ ಸಾಮಾನ್ಯವಾಗಿದೆ. ಇಂಡೋನೇಷ್ಯಾ ಬಹು ನೈಸರ್ಗಿಕ ಅಪಾಯಗಳಿಗೆ ಒಳಪಡುವ ದೇಶವಾಗಿದ್ದು, ಭೂಕಂಪ, … Continue reading ಇಂಡೋನೇಷ್ಯಾದಲ್ಲಿ ನಡುಗಿದ ಭೂಮಿ: 6.1 ತೀವ್ರತೆಯ ಭೂಕಂಪನ
Copy and paste this URL into your WordPress site to embed
Copy and paste this code into your site to embed