ಜಪಾನ್‌ನಲ್ಲಿ ನಡುಗಿದ ಭೂಮಿ, ಧೈರ್ಯಗೆಡದ ವೈದ್ಯರು: ಶಸ್ತ್ರಚಿಕಿತ್ಸಾ ಕೊಠಡಿಯ ರೋಮಾಂಚನಕಾರಿ ದೃಶ್ಯ CCTVಯಲ್ಲಿ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಕೃತಿ ವಿಕೋಪಗಳು ಎಷ್ಟೇ ಭೀಕರವಾಗಿದ್ದರೂ, ಮಾನವೀಯತೆ ಮತ್ತು ಕರ್ತವ್ಯ ಪ್ರಜ್ಞೆ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಜಪಾನ್‌ನ ವೈದ್ಯರ ತಂಡವೊಂದು ಸಾಬೀತುಪಡಿಸಿದೆ. ಇತ್ತೀಚೆಗೆ ಜಪಾನ್‌ನ ಕುಮಾಮೊಟೊ ನಗರದ ಆಸ್ಪತ್ರೆಯೊಂದರಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ನಿರತರಾಗಿದ್ದಾಗ ಭೀಕರ ಭೂಕಂಪ ಸಂಭವಿಸಿತು. ಇಡೀ ಶಸ್ತ್ರಚಿಕಿತ್ಸಾ ಕೊಠಡಿ ತೀವ್ರವಾಗಿ ನಡುಗಲು ಪ್ರಾರಂಭಿಸಿ, ಉಪಕರಣಗಳು ಅಕ್ಕಪಕ್ಕಕ್ಕೆ ಓಲಾಡಿದವು. ಇಂತಹ ಅತ್ಯಂತ ಭಯಾನಕ ಪರಿಸ್ಥಿತಿಯಲ್ಲೂ ವೈದ್ಯರು ಧೈರ್ಯಗೆಡದೆ ರೋಗಿಯ ಜೀವ ರಕ್ಷಣೆಗೆ ನಿಂತರು. ಧೈರ್ಯ ಮತ್ತು ಸಮರ್ಪಣಾ ಭಾವಕ್ಕೆ ಸಂದ ಜಯ ಭೂಕಂಪನದ … Continue reading ಜಪಾನ್‌ನಲ್ಲಿ ನಡುಗಿದ ಭೂಮಿ, ಧೈರ್ಯಗೆಡದ ವೈದ್ಯರು: ಶಸ್ತ್ರಚಿಕಿತ್ಸಾ ಕೊಠಡಿಯ ರೋಮಾಂಚನಕಾರಿ ದೃಶ್ಯ CCTVಯಲ್ಲಿ ಸೆರೆ!