Tuesday, June 28, 2022

Latest Posts

ಗಂಟಲು ಬೆಚ್ಚ ಮಾಡುವ ಈಸಿ ಕಷಾಯ ರೆಸಿಪಿ ಇಲ್ಲಿದೆ.. ಸ್ವಲ್ಪವೂ ಕಹಿ ಇಲ್ಲ!

ಮಳೆಗಾಲದ ಸಮಯದಲ್ಲಿ ಶೀತ, ನೆಗಡಿ, ಕೆಮ್ಮು ಮಾಮೂಲಿ. ಈಗ ಥಂಡಿಯಿಂದ ದೂರ ಇರೋದಕ್ಕೆ ಕಷಾಯ ಕುಡಿಯೋ ಸಮಯ. ಹೌದು, ಈಸಿಯಾಗಿ ಜೊತೆಗೆ ಕಹಿ ಇಲ್ಲದ ಕಷಾಯ ಮಾಡೋದು ಹೀಗೆ..

ಸಾಮಾಗ್ರಿಗಳು

ಶುಂಠಿ
ಕೊತ್ತಂಬರಿ ಕಾಳು
ಜೀರಿಗೆ
ಬೆಲ್ಲ
ಮೆಣಸಿನ ಕಾಳು

ಮಾಡುವ ವಿಧಾನ

ನೀರಿಗೆ ಈ ಎಲ್ಲ ಪದಾರ್ಥಗಳನ್ನು ಹಾಕಿ ಕುದಿಸಿ
ನಂತರ ಇದಕ್ಕೆ ಬೇಕೆನಿಸಿದರೆ ಸ್ವಲ್ಪ ಹಾಲು ಹಾಕಬಹದು
ಇಲ್ಲದಿದ್ದರೆ ಹಾಗೆ ಬಿಸಿ ಬಿಸಿ ಕುಡಿಯಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss