spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೋಸೆಗೂ ಸೈ, ಚಪಾತಿಗೂ ಜೈ ಈ ಹುರಿಗಡ್ಲೆ ಚಟ್ನಿ ಪುಡಿ.. ಸುಲಭವಾಗಿ ಹೀಗೆ ಮಾಡಿ…

- Advertisement -Nitte

ಕೆಲವೊಮ್ಮೆ ದೋಸೆ, ಚಪಾತಿಗೆ ಹಚ್ಚಿಕೊಳ್ಳೋದಕ್ಕೆ ಏನ್‌ ಮಾಡೋದು ಅಂತಾ ಯೋಚ್ನೆ ಆಗತ್ತೆ ಅಲ್ವಾ. ಆಗ ಈ ಹುರಿಗಡ್ಲೆ ಚಟ್ನಿ ಪುಡಿ ಹಚ್ಕೊಂಡು ತಿನ್ನಬಹುದು. ಇಲ್ಲಿದೆ ನೋಡಿ ಸುಲಭವಾಗಿ ಮಾಡುವ ವಿಧಾನ..

ಬೇಕಾಗುವ ಸಾಮಗ್ರಿ:

ಹುರಿಗಡಲೆ 1ಕಪ್
ಒಣ ಮೆಣಸಿನಕಾಯಿ
ಹುಣಿಸೆ ಹಣ್ಣು ಸ್ವಲ್ಪ,
ಚೂರುಬೆಲ್ಲ
ಬೆಳ್ಳುಳ್ಳಿ
ಒಣ ಕೊಬ್ಬರಿ ತುರಿ
ಜೀರಿಗೆ 1/2ಚಮಚ
ಚಿಟಿಕೆ ಅರಿಶಿನ ಸ್ವಲ್ಪ
ಇಂಗ
ಉಪ್ಪು,
ಕರಬೇವು

ಮಾಡುವ ವಿಧಾನ:

  • ಹುರಿಗಡಲೆ ಮತ್ತು ಒಣ ಮೆಣಸಿನ ಕಾಯಿ ಸೇರಿಸಿ 5 ನಿಮಿಷ ಹುರಿದುಕೊಳ್ಳಿ.
  • ತಣ್ಣಗಾದ ನಂತರ ಮಿಕ್ಸರ್ ನಲ್ಲಿ ನುಣ್ಣಗೆ ಪುಡಿ ಮಾಡಿ.
  • ನಂತರ ಒಣ ಕೊಬ್ಬರಿ, ಕರಬೇವು ಇನ್ನುಳಿದ ಎಲ್ಲ ಪದಾರ್ಥಗಳನ್ನು ಹುರಿದು ತಣ್ಣಗಾದ ನಂತರ ಪುಡಿ ಮಾಡಿ, ಪುಡಿ ಮಾಡಿದ ಹುರಿಗಡಲೆ ಪುಡಿಯೊಂದಿಗೆ ಮಿಕ್ಸ್ ಮಾಡಿಕೊಂಡರೆ ಚಟ್ನಿ ಪುಡಿ ರೆಡಿ..
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss