spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಿಮೊಗ್ಲೋಬಿನ್ ಕೊರತೆ ಇರುವವರು ವಾರದಲ್ಲಿ ಮೂರು ದಿನ ಸೇವಿಸಿ ಬಿಟ್ರೂಟ್‌ ಸಿಪ್ಪೆ ಗೊಜ್ಜು: ಈಸಿ ರೆಸಿಪಿ

- Advertisement -Nitte

ಬಿಟ್ರೂಟ್‌ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬಿಟ್ರೂಟ್‌ ಹಿಮೊಗ್ಲೋಬಿನ್ ಕೊರತೆಯನ್ನು ನೀಗಿಸುತ್ತದೆ. ಹಾಗಾಗಿ ವಾರದಲ್ಲಿ ಮೂರು ದಿನವಾದರು ಬಿಟ್ರೂಟ್‌ ಸಿಪ್ಪೆ ಗೊಜ್ಜು ಸೇವಿಸಿ.

ಬೇಕಾಗುವ ಪದಾರ್ಥ:
ಬಿಟ್ರೂಟ್‌ ಸಿಪ್ಪೆ
ಬೆಲ್ಲ
ಉಪ್ಪು
ಲಿಂಬು
ಸಾಸಿವೆ
ಎಳ್ಳು
ಉದ್ದಿನ ಬೇಳೆ
ಕಾಯಿತುರಿ
ಕರಿಬೇವು
ಒಣಮೆಣಸು
ಎಣ್ಣೆ

ಮಾಡುವ ವಿಧಾನ:

  • ಬಿಟ್ರೂಟ್‌ ಸಿಪ್ಪೆ ನೀರಿನಲ್ಲಿ ಹಾಕಿ ಕುದಿಸಿಕೊಳ್ಳಿ.
  • ನಂತರ ಒಣ ಮೆಣಸು, ಸಾಸಿವೆ, ಉದ್ದಿನಬೇಳೆ, ಎಳ್ಳು, ಕರಿಬೇವನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ನಂತರ ಹುರಿದ ಕೊಂಡ ವಸ್ತುಗಳನ್ನು ಹಾಗೂ ಬಿಟ್ರೂಟ್ ಸಿಪ್ಪೆ , ಕಾಯಿತುರಿ, ಬೆಲ್ಲವನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
  • ರುಬ್ಬಿಕೊಂಡ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಲಿಂಬು ಹಾಕಿದರೆ ಬಿಟ್ರೂಟ್ ಸಿಪ್ಪೆಯ ಗೊಜ್ಜು ರೆಡಿ. ಇದನ್ನು ಅನ್ನದ ಜೊತೆ ಸೇವಿಸಬಹುದು. ರಕ್ತ ಶುದ್ಧಿಗೆ ಇದು ಬಹಳ ಒಳ್ಳೆಯದು. ಹೊಟ್ಟೆ ನೋವು ಕೂಡ ಕಡಿಮೆ ಆಗುತ್ತದೆ
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss