spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಈ ಗಟ್ಟಿ ಗಿಣ್ಣು ಮಾಡೋಕೆ ಗಿಣ್ಣದ ಹಾಲು ಬೇಡವೇ ಬೇಡ: ಡಿಫರೆಂಟ್‌ ರೆಸಿಪಿ

ಗಿಣ್ಣು ಮಾಡಬೇಕು ಅಂದ್ರೆ ಗಿಣ್ಣು ಹಾಲು ಬೇಕೆ ಬೇಕು ಅಂತಾರೆ. ಆದರೆ ಈ ಗಿಣ್ಣು ಮಾಡೋದಕ್ಕೆ ಗಿಣ್ಣು ಹಾಲು ಬೇಡವೇ ಬೇಡ. ಸಿಂಪಲ್ಲಾಗಿ ಮಾಡಬಹುದಾದ ರೆಸಿಪಿ ಇದು..

ಬೇಕಾಗುವ ಸಾಮಗ್ರಿ:

ಮೊಸರು
ಹಾಲು
ಕಂಡೆನ್ಸ್ಡ್ ಮಿಲ್ಕ್
ಸಕ್ಕರೆ
ಕೇಸರಿ ದಳ
ಏಲಕ್ಕಿ ಪುಡಿ

ಮಾಡುವ ವಿಧಾನ:

  • ಮೊಸರು, ಹಾಲು, ಕಂಡೆನ್ಸ್ಡ್ ಮಿಲ್ಕ್ ಮೂರನ್ನು ಒಂದೊಂದು ಕಪ್‌ ಹಾಕಿಕೊಳ್ಳಿ.
  • ಅದಕ್ಕೆ 4 ಚಮಚ ಸಕ್ಕರೆ, ಕೇಸರಿ ದಳ, ಸ್ವಲ್ಪು ಏಲಕ್ಕಿ ಪುಡಿ ಹಾಕಿ‌ ಮಿಕ್ಸ್ ಮಾಡಿ,
  • ಈ ಪಾತ್ರೆಯನ್ನು ಕುಕ್ಕರ್‌ ನಲ್ಲಿ ಇಟ್ಟು, ವಿಶಿಲ್‌ ಹಾಕದೆ  10 ನಿಮಿಷ ಬೇಯಿಸಿ.
  • ಆಮೇಲೆ ಅರ್ಧ ಗಂಟೆ ಸರಿಯಾಗಿ ಆರಲು ಬಿಡಿ. ನಂತರ ನಿಮಗೆ ಬೇಕಾದ ಆಕಾರಕ್ಕೆ ಕಟ್‌ ಮಾಡಿದರೆ ಗಿಣ್ಣು ರೆಡಿ
- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap