Thursday, August 18, 2022

Latest Posts

ಯಾವಾಗಲೂ ರವೆ ಉಂಡೆ ಮಾತ್ರ ಮಾಡುತ್ತೀರಾ? ಇನ್ಮುಂದೆ ಸಿಂಪಲ್ ಅವಲಕ್ಕಿ ಉಂಡೆ ಮಾಡಿ.. ಈಸಿ ರೆಸಿಪಿ…

ಮನೆಗೆ ಸಡನ್ ಆಗಿ ನೆಂಟರು ಬಂದಿದ್ರೆ, ಅವರಿಗೆ ಈ ಈಸಿ ಉಂಡೆ ಮಾಡಿಕೊಡಿ. ಮಾಡುವುದಕ್ಕೂ ಈಸಿ, ತಿನ್ನುವುದಕ್ಕೂ ರುಚಿ. ಈ ಉಂಡೆ ಮಾಡುವುದಕ್ಕೆ ಹೆಚ್ಚಿಗೆ ಸಮಯ ಕೂಡ ಬೇಡ..

ಬೇಕಾಗುವ ಸಾಮಗ್ರಿ..

ಅವಲಕ್ಕಿ
ಕೊಬ್ಬರಿ ತುರಿ
ತುಪ್ಪ
ಏಲಕ್ಕಿ ಪುಡಿ

ಮಾಡುವ ವಿಧಾನ:

  • ಮೊದಲಿಗೆ ಬೆಲ್ಲವನ್ನು ಪಾಕ ಬರಿಸಿಕೊಳ್ಳಿ.
  • ಪಾಕ ಬಂದಮೇಲೆ ಅದಕ್ಕೆ ಕಾಯಿತುರಿ ಮತ್ತು ಹುರಿದು ಪುಡಿ ಮಾಡಿಕೊಂಡ ಅವಲಕ್ಕಿ ಹಾಕಿ ಚೆನ್ನಾಗಿ ಬಿಸಿ ಮಾಡಿ.
  • ಉಂಡೆ ಕಟ್ಟುವ ಹದಕ್ಕೆ ಬಂದಮೇಲೆ 1 ಚಮಚ ತುಪ್ಪ, ಏಲಕ್ಕಿ ಪುಡಿ ಹಾಕಿ.
  • ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿದರೆ ಅವಲಕ್ಕಿ ಉಂಡೆ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!