ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಯಿ ತುರಿ ಬಳಸದೇ ಮಾಡಬಹುದು ಈ ನಿಂಬೆಹಣ್ಣಿನ ತಂಬುಳಿ… ಮಳೆಗಾಲದ ಈಸಿ ರೆಸಿಪಿ

ಮಳೆಗಾಲದಲ್ಲಿ ಏನಾದರೂ ಬಿಸಿ ಬಿಸಿ ಊಟ ಮಾಡೋಣ ಅನಿಸುತ್ತದೆ. ಆದರೆ ಈ ನಿಂಬುಹಣ್ಣಿನ ತಂಬುಳಿ ಸಕ್ಕತ್ ರುಚಿ. ತಣ್ಣಗಿದ್ರೂ ಊಟ ಮಾಡೋಣ ಅನಿಸುತ್ತದೆ. ಈ ತಂಬುಳಿಯ ಮತ್ತೊಂದು ವಿಶೇಷ ಅಂದ್ರೆ ಈ ತಂಬುಳಿಗೆ ಕಾಯಿ ತುರಿ ಬೇಡ.

ಬೇಕಾಗುವ ಸಾಮಗ್ರಿ:

ಮೊಸರು
ಬೆಲ್ಲ
ಉಪ್ಪು
ಎಣ್ಣೆ
ಹಸಿ ಮೆಣಸು
ಒಣ ಮೆಣಸು
ಸಾಸಿವೆ
ಉದ್ದಿನ ಬೇಳೆ
ಇಂಗು

ಮಾಡುವ ವಿಧಾನ:

  • ಹುಳಿ ಇರದ ಮೊಸರಿಗೆ 4 ಚಮಚ ನಿಂಬುರಸ ಹಾಕಿ.
  • ಆಮೇಲೆ ಅದಕ್ಕೆ ಉಪ್ಪು ಮತ್ತು ಬೆಲ್ಲ ಹಾಕಿ.
  • ನಂತರ ಅದಕ್ಕೆ ಹಸಿಮೆಣಸು, ಒಣಮೆಣಸು, ಇಂಗು, ಉದ್ದು, ಸಾಸಿವೆ ಹಾಕಿ ಒಗ್ಗರಣೆ ಮಾಡಬೇಕು. ಹೀಗೆ ಮಾಡಿದರೆ ತಂಬುಳಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss