spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೋಸೆ, ಅನ್ನ, ಚಪಾತಿ ಎಲ್ಲದಕ್ಕೂ ಬರುತ್ತೆ ಈ ಪಲ್ಯ.. ಈಸಿ ರೆಸಿಪಿ

- Advertisement -Nitte

ಎಲ್ಲರೂ ಯಾವಾಗಲೂ ದೋಸೆಗೆ ಆಲೂಗಡ್ಡೆ ಪಲ್ಯವನ್ನೇ ಮಾಡುತ್ತಾರೆ. ಆದರೆ ಪಪ್ಪಾಯಿ ಕಾಯಿ ಅದಕ್ಕಿಂತ ರುಚಿಯಾಗುತ್ತದೆ ಮತ್ತೆ ಮಕ್ಕಳು ಕೂಡ ಈ ಪಲ್ಯ ಇಷ್ಟ ಪಡುತ್ತಾರೆ. ಮಾಡುವುದಕ್ಕೂ ಈಸಿ ತಿನ್ನುವುದಕ್ಕೂ ರುಚಿ. ಇಲ್ಲಿದೆ ರೆಸಿಪಿ…

ಬೇಕಾಗುವ ಸಾಮಗ್ರಿ:

ಪಪ್ಪಾಯಿ ಕಾಯಿ
ಎಣ್ಣೆ
ಸಾಸಿವೆ
ಈರುಳ್ಳಿ
ಅರಿಶಿಣ
ಕೊತ್ತಂಬರಿ ಸೊಪ್ಪು
ಉಪ್ಪು
ಹಸಿ ಮೆಣಸು
ಲಿಂಬು
ಕರಿ ಬೇವು
ಇಂಗು

ಮಾಡುವ ವಿಧಾನ:

  • ಮೊದಲಿಗೆ ಪಪ್ಪಾಯಿ ಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಂಡು ಬೇಯಿಸಿಕೊಳ್ಳಿ
  • ನಂತರ ಎಣ್ಣೆ, ಹಸಿಮೆಣಸು, ಅರಿಶಿಣ ಸಾಸಿವೆ, ಈರುಳ್ಳಿ, ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದನ್ನು ಪಪ್ಪಾಯಿ ಕಾಯಿ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಿಸಿ ಮಾಡಿ.
  • ಅದಕ್ಕೆ ಉಪ್ಪು, ಲಿಂಬು ರಸ ಹಾಕಿದರೆ ಪಪ್ಪಾಯಿ ಕಾಯಿ ಪಲ್ಯ ರೆಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss