spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಹಕ್ಕೆ ತಂಪು ಈ ಬಿಳಿ ಎಳ್ಳು ತಂಬುಳಿ.. ಬಿಸಿ ಅನ್ನದ ಜೊತೆ ಸಕ್ಕತ್ ರುಚಿ ಈ ಈಸಿ ರೆಸಿಪಿ

- Advertisement -Nitte

ತಂಬುಳಿ ಎಂದರೆ ನೆನಪಾಗುವುದು ಮಲೆನಾಡು. ಇಲ್ಲಿನ ಜನ ಎಷ್ಟೆಲ್ಲ ರೀತಿಯ ತಂಬುಳಿ ಮಾಡುತ್ತಾರೆ ಗೊತ್ತಾ? 100ಕ್ಕೂ ಹೆಚ್ಚು ರೀತಿಯ ತಂಬುಳಿ ಮಾಡುತ್ತಾರೆ. ಅವುಗಳಲ್ಲಿ ಈ ಎಳ್ಳಿ ತಂಬುಳಿಯೂ ಒಂದು. ಇದನ್ನು ಬಿಸಿ ಬಿಸಿ ಅನ್ನದ ಜೊತೆ ತಿನ್ನಲು ಬಹಳ ರುಚಿಯಾಗುತ್ತದೆ. ಹೇಗೆ ಮಾಡುವುದು ನೋಡಿ….

ಬೇಕಾಗುವ ಸಾಮಗ್ರಿ:

ಒಣ ಮೆಣಸು
ಎಳ್ಳು
ಕಾಯಿತುರಿ
ಎಣ್ಣೆ
ಕರಿಬೇವಿನ ಸೊಪ್ಪು
ಸಾಸಿವೆ
ಮಜ್ಜಿಗೆ

ಮಾಡುವ ವಿಧಾನ:

ಮೊದಲಿಗೆ ಎಳ್ಳು ಮತ್ತು ಒಣ ಮೆಣಸನ್ನು ಎಣ್ಣೆಯಲ್ಲಿ ಹುರಿದು ಕೊಳ್ಳಿ. ನಂತರ ಅದನ್ನು ಅರ್ಧ ಕಪ್ ಕಾಯಿತುರಿ ಜೊತೆ ರುಬ್ಬಿಕೊಳ್ಳಿ.
ರುಬ್ಬಿ ಕೊಂಡಿರುವುದಕ್ಕೆ 1 ಕಪ್ ಮಜ್ಜಿಗೆ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಅದಕ್ಕೆ ಎಣ್ಣೆ, ಸಾಸಿವೆ, ಕರಿ ಬೇವಿನ ಒಗ್ಗರಣೆ ಹಾಕಿದರೆ ತಂಬುಳಿ ರೆಡಿ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss