spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆರೋಗ್ಯಕರ ರಾಗಿ ಕಿಚಡಿ ಹೇಗೆ ಮಾಡುವುದು ಗೊತ್ತಾ? ಇಲ್ಲಿದೆ ನೋಡಿ..

- Advertisement -Nitte

ರಾಗಿ ಎಂದಿಗೂ ನಮ್ಮನ್ನು ಆರೋಗ್ಯವಾಗಿಡಲು ಸಹಕಾರಿಯಾಗುತ್ತದೆ.ರಾಗಿ ದೇಹವನ್ನು ತಂಪಾಗಿಡುತ್ತದೆ. ವಾರದಲ್ಲಿ ಮೂರು ದಿನವಾದರೂ ಈ ರುಚಿಕರ ರಾಗಿ ಕಿಚಡಿ ಟ್ರೈ ಮಾಡಿ. ಹೇಗೆ ಮಾಡುವುದು ನೋಡಿ..

ಮಾಡುವ ವಿಧಾನ:

ರಾಗಿ ಕಾಳು
ಹೆಸರು ಬೇಳೆ
ಅರಿಶಿಣ
ಶುಂಠಿ
ಉಪ್ಪು

ಮಾಡುವ ವಿಧಾನ:

  • ಹೆಸರು ಬೇಳೆ ಮತ್ತು ರಾಗಿಯನ್ನು 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
  •  ಇವೆಲ್ಲವನ್ನೂ ಕುಕ್ಕರ್ ಗೆ ಹಾಕಿ 3 ಕಪ್ ನೀರು, ಅರಿಶಿಣ, ಶುಂಠಿ ಮತ್ತು ಉಪ್ಪು ಹಾಕಿ ಬೇಯಿಸಿ
  • ಮೂರರಿಂದ ನಾಲ್ಕು ಸಲ ಕುಕ್ಕರ್ ಕೂಗಿಸಿ ತಣ್ಣಗಾದ ಮೇಲೆ ಎಲ್ಲ ಪದಾರ್ಥಗಳನ್ನು ಮಿಕ್ಸ್ ಮಾಡಿದರೆ ಕಿಚಡಿ ರೆಡಿ. ಆಮೇಲೆ ಬೇಕಿದ್ದರೆ ಲಿಂಬು ರಸ, ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss