spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆರೋಗ್ಯಕರ ಅರಿಶಿಣ ಕೊಂಬಿನ ತಂಬುಳಿ: ಕೇವಲ ಐದೇ ನಿಮಿಷದಲ್ಲಿ ಮಾಡುವ ರೆಸಿಪಿ

- Advertisement -Nitte

ಬೇಸಿಗೆಯ ಸೆಕೆಗೆ ಆದಷ್ಟು ತಂಪಗಿನ ಅಡುಗೆಯನ್ನೇ ಊಟ ಮಾಡೋಣ ಅನಿಸುತ್ತೆ. ದಿನವೂ ಒಂದಿಲ್ಲೊಂದು ತಂಬಳಿಯನ್ನು ಮಾಡಿಕೊಂಡು ಊಟ ಮಾಡಿ..  ತಂಬುಳಿ ಮಾಡುವುದಕ್ಕೂ ಈಸಿ, ತಿನ್ನುವುದಕ್ಕೂ ರುಚಿ. ಇಲ್ಲಿದೆ ಈಸಿ ರೆಸಿಪಿ…

ಬೇಕಾಗುವ ಸಾಮಗ್ರಿ:

ಅರಿಶಿಣ ಕೊಂಬು
ಮಜ್ಜಿಗೆ
ಕಾಯಿ ತುರಿ
ಎಳ್ಳು
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕರಿ ಬೇವಿನ ಸೊಪ್ಪು
ಉಪ್ಪು
ಸಕ್ಕರೆ\ ಬೆಲ್ಲ

ಮಾಡುವ ವಿಧಾನ:

  • ಮೊದಲಿಗೆ ಅರಿಶಿಣ ಕೊಂಬನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
  • ಅದನ್ನು ಅರ್ಧ ಕಪ್ ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಿ. ಆ ನಂತರ ಅದಕ್ಕೆ ಒಂದು ಲೋಟ ಮಜ್ಜಿಗೆಯನ್ನು ಹಾಕಿ ಆಮೇಲೆ ಉಪ್ಪು, ಸ್ವಲ್ಪ ಸಕ್ಕರೆ ಹಾಕಿ.
  • ಇದಕ್ಕೆ ಒಗ್ಗರಣೆ ಹಾಕಬೇಕು. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಹಾಕಿದರೆ ಅರಿಶಿಣ ಕೊಂಬು ತಂಬುಳಿ ರೆಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss