ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವು ಈ ರೀತಿಯಾಗಿ ಯಾವತ್ತಾದ್ರೂ ಕಲಸನ್ನ ಮಾಡಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಕೆಲವರು ಯಾವತ್ತು ಚಿತ್ರಾನ್ನ ಮಾಡುತ್ತಾರೆ. ಕಲಸನ್ನ ಮಾಡಿರುವುದಿಲ್ಲ.ಚಿತ್ರಾನ್ನಕ್ಕಿಂತ ಕಲಸನ್ನ ಮಾಡುವುದು ಸುಲಭ ಮತ್ತು ತಿನ್ನುವುದಕ್ಕೂ ರುಚಿ. ಹೇಗೆ ಮಾಡುವುದು ನೋಡಿ..

ಬೇಗಾಗುವ ಪದಾರ್ಥಗಳು:

ತೆಂಗಿನ ತುರಿ
ಎಣ್ಣೆ
ಸಾಸಿವೆ
ಅರಿಶಿನ
ಕಡಲೆಕಾಯಿ ಬೀಜ
ಜೀರಿಗೆ
ಹಸಿ ಮೆಣಸಿನಕಾಯಿ
ಉಪ್ಪು
ಅನ್ನ
ಕೊತ್ತಂಬರಿ ಸೊಪ್ಪು
ಲಿಂಬು ರಸ
ಕರಿಬೇವು

ಮಾಡುವ ವಿಧಾನ:

  • ಮೊದಲಿಗೆ ಅಕ್ಕಿಗೆ ಅಗತ್ಯ ನೀರು ಹಾಕಿ ಅನ್ನ ತಯಾರಿಸಿಕೊಳ್ಳಿ
  • ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಅರಿಶಿನ, ಕಡಲೆಕಾಯಿ ಬೀಜ, ಕರಿಬೇವು, ಜೀರಿಗೆ, ಹಸಿಮೆಣಸಿನಕಾಯಿ, ತೆಂಗಿನ ತುರಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
  • ನಂತರ ಒಂದು ಪಾತ್ರೆಯಲ್ಲಿ ಅನ್ನ ಹಾಕಿಕೊಂಡು ಅದಕ್ಕೆ ಹುರಿದ ಒಗ್ಗರಣೆ ಹಾಕಿ, ಬಳಿಕ, ಉಪ್ಪು, ಕೊತ್ತಂಬರಿ ಸೊಪ್ಪು, ಸೇರಿಸಿ ಚೆನ್ನಾಗಿ ಕಲಸಿದರೆ ಸಿದ್ಧವಾಗಲಿದೆ ಟೇಸ್ಟಿ ಕಲಸನ್ನ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss