spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಂದೇ ರೀತಿ ಸಾಂಬಾರ್ ತಿಂದು ಬೋರ್ ಆಯ್ತಾ? ಹಾಗಿದ್ರೆ ಹಳದಿ ಸಾಂಬಾರ್ ಟ್ರೈ ಮಾಡಿ.. ಈಸಿ ರೆಸಿಪಿ

- Advertisement -Nitte

ಒಂದೇ ರೀತಿ ಸಾಂಬಾರ್ ತಿಂದು ಬೋರ್ ಆಯ್ತಾ? ಹಾಗಿದ್ರೆ ಹಳದಿ ಸಾಂಬಾರ್ ಟ್ರೈ ಮಾಡಿ.. ಈಸಿ ರೆಸಿಪಿ ನಿಮಗಾಗಿ..

ಬೇಕಾಗುವ ಸಾಮಗ್ರಿ:

ಮೊಗೆಕಾಯಿ- 2,
ಅರಿಶಿನ ಪುಡಿ-1/2 ಟೀ ಸ್ಪೂನ್,
ದಪ್ಪ ಮೊಸರು-1/4 ಕಪ್,
ಉಪ್ಪು ರುಚಿಗೆ ತಕ್ಕಷ್ಟು.
ತೆಂಗಿನಕಾಯಿ ತುರಿ ½ ಕಪ್ ,
ಜೀರಿಗೆ-1/2 ಟೀ ಸ್ಪೂನ್,
ಹಸಿಮೆಣಸು-1,
ಎಣ್ಣೆ-1.5 ಟೀ ಸ್ಪೂನ್,
ಕರಿಬೇವು-ಸ್ವಲ್ಪ

ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಬಿಡಿ. ಅದಕ್ಕೆ ಕತ್ತರಿಸಿಟ್ಟುಕೊಂಡ ಮೊಗೆಕಾಯಿ ಹಾಕಿ ಹದವಾಗಿ ಬೇಯಿಸಿ
  • ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಜೀರಿಗೆ, ಹಸಿಮೆಣಸು ಹಾಕಿ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ .
  •  ಬೇಯಿಸಿಟ್ಟುಕೊಂಡ ತರಕಾರಿ, ರುಬ್ಬಿಕೊಂಡ ಮಸಾಲೆ, ಸ್ವಲ್ಪ ನೀರು ಹಾಕಿ 5 ನಿಮಿಷ ಬಿಸಿ ಮಾಡಿಕೊಳ್ಳಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  • ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದು ಸಾಸಿವೆ, ಕರಿಬೇವು ಹಾಕಿ. ಈ ಒಗ್ಗರಣೆಯನ್ನು ತರಕಾರಿ ಮಿಶ್ರಣಕ್ಕೆ ಹಾಕಿ.
  • ನಂತರ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಹಳದಿ ಸಾಂಬಾರು ರೆಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss