spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೇಬುಹಣ್ಣಿನಿಂದ ರುಚಿಯಾದ ಸ್ವೀಟ್ ಮಾಡಬಹುದು ಗೊತ್ತಾ? ಹೇಗೆ ನೋಡಿ

- Advertisement -Nitte

ಸೇಬುಹಣ್ಣನ್ನು ಹಾಗೇ ತಿನ್ನುವ ಬದಲು ಹಲ್ವಾ ಮಾಡಿಕೊಂಡು ತಿನ್ನಿ. ಮಕ್ಕಳಿಗೂ ಈ ರೆಸಿಪಿ ಮಾಡಿಕೊಡಿ.  ಆರೋಗ್ಯಕ್ಕೂ ಒಳ್ಳೆ ತಿನ್ನುವುದಕ್ಕೂ ರುಚಿ.

ಬೇಕಾಗುವ ಪದಾರ್ಥ:

ಸೇಬುಹಣ್ಣು – 3,
ಸಕ್ಕರೆ – 1/4 ಕಪ್,
ತುಪ್ಪ- ಸ್ವಲ್ಪ,
ಏಲಕ್ಕಿ
ದ್ರಾಕ್ಷಿ, ಗೋಡಂಬಿ.

ಮಾಡುವ ವಿಧಾನ:

  • ಸೇಬುಹಣ್ಣನ್ನು ಕಟ್ ಮಾಡಿಕೊಂಡು ಅದರ ಬೀಜ ತೆಗೆದು ಸಣ್ಣಗೆ ತುರಿಯಿರಿ.
  • ನಂತರ ಒಂದು ಬಾಣಲೆಗೆ 2 ಟೀ ಸ್ಪೂನ್ ತುಪ್ಪ ಹಾಕಿ ತುರಿದ ಸೇಬುಹಣ್ಣನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ.
  • ನಂತರ ಕಾಲು ಕಪ್ ನಷ್ಟು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಏಲಕ್ಕಿ ಪುಡಿ, ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿದರೆ ಸವಿಯಲು ರುಚಿಯಾದ ಸೇಬುಹಣ್ಣಿನ ಹಲ್ವಾ ರೆಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss