spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ರೀತಿಯಾಗಿ ಯಾವತ್ತಾದ್ರೂ ಮಂಡಕ್ಕಿ ಉಂಡೆ ಮಾಡಿದ್ದೀರಾ? ಒಮ್ಮೆ ಟ್ರೈ ಮಾಡಿ..

- Advertisement -Nitte

ಮಂಡಕ್ಕಿಯಿಂದ ಗಿರಮಿಟ್ ಮಾತ್ರವಲ್ಲ ಉಂಡೆ ಕೂಡ ಮಾಡಿಕೊಂಡು ತಿನ್ನಬಹುದು. ಹೇಗೆ ಮಾಡುವುದು ನೋಡಿ ಈ ರೆಸಿಪಿ..

ಬೇಕಾಗುವ ಸಾಮಗ್ರಿ:

ಮಂಡಕ್ಕಿ
ಬೆಲ್ಲ
ಏಲಕ್ಕಿ ಪುಡಿ
ಕೊಬ್ಬರಿ ತುರಿ

ಮಾಡುವ ವಿಧಾನ:

  • ಮೊದಲಿಗೆ ಮಂಡಕ್ಕ  ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.
  • ಆನಂತರ ಅದನ್ನು ಮಿಕ್ಸಿಯಲ್ಲಿ ಕಡಿ ಕಡಿಯಾಗಿ ರುಬ್ಬಿಕೊಳ್ಳಿ
  • ಆನಂತರ ಬೆಲ್ಲವನ್ನು ಪಾಕಕ್ಕಿಡಿ.
  • ಉಂಡೆ ಕಟ್ಟುವ ಹದಕ್ಕೆ ಬೆಲ್ಲ ಪಾಕ ಬಂದಮೇಲೆ ಅದಕ್ಕೆ ರುಬ್ಬಿಕೊಂಡ ಮಂಡಕ್ಕಿ ಮತ್ತು ಕೊಬ್ಬರಿ ತುರಿ ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ನಂತರ ಸ್ವಲ್ಪ ತಣ್ಣಗಾದ ಮೇಲೆ ಚಿಕ್ಕ ಚಿಕ್ಕ ಉಂಡೆ ಮಾಡಿ. ಹೀಗೆ ಮಾಡಿದರೆ ಮಂಡಕ್ಕಿ ಉಂಡೆ ರೆಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss