ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶೇಂಗಾದಿಂದ ಮಾಡುವ ಈ ಸ್ಟೀಟ್ ಮಕ್ಕಳಿಗೆ ತುಂಬಾ ಇಷ್ಟ: ಮೂರೇ ಪದಾರ್ಥದಲ್ಲಿ ಮಾಡುವ ಈಸಿ ರೆಸಿಪಿ…

ಮಕ್ಕಳಿಗೆ ಈ ಶೇಂಗಾ ಸ್ವೀಟ್ ತುಂಬಾ ಇಷ್ಟವಾಗುತ್ತದೆ. ಮಾಡುವುದಕ್ಕೂ ತುಂಬಾ ಟೈಮ್ ಬೇಡ, ಮತ್ತೆ ಸುಲಭವಾಗಿ ಮಾಡಬಹುದು. ನೋಡಿ ಯಾವ ರೆಸಿಪಿ ಅಂಥ..

ಬೇಕಾಗುವ‌‌‌ ಸಾಮಗ್ರಿ:

ಸಕ್ಕರೆ
ಶೇಂಗಾ
ತುಪ್ಪ

ಮಾಡುವ ವಿಧಾನ:

  • ಮೊದಲು ಶೇಂಗಾವನ್ನು  ಸಣ್ಣ ಉರಿಯಲ್ಲಿ‌‌ ಹುರಿದುಕೊಳ್ಳಿ.
  • ಆನಂತರ ಒಂದು ಪಾತ್ರೆಯಲ್ಲಿ ಸಕ್ಕರೆಯ ಪಾಕ ತಯಾರಿಸಿಕೊಳ್ಳಿ.
  • ಆ ಪಾಕಕ್ಕೆ‌ ಒಂದು ಚಮಚ ತುಪ್ಪ ಮತ್ತು ಹುರಿದು ಕೊಂಡಿರುವ ಶೇಂಗಾವನ್ನು‌‌ ಹಾಕಿ‌ ಚೆನ್ನಾಗಿ ಮಿಕ್ಸ್ ಮಾಡಿ..
  • ಅದು ಹುಡಿ ಹುಡಿ ಆಗುತ್ತದೆ. ಆನಂತರ ಅದು ತಣ್ಣಗಾದ ಮೇಲೆ ತಿನ್ನಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss