ಸಾಮಾನ್ಯವಾಗಿ ಎಲ್ಲಾ ತರಕಾರಿಗಳಿಂದಲೂ ಹಶಿ ಮಾಡಬಹುದು. ಅದರಲ್ಲಿ ಈ ಆಲೂಗಡ್ಡೆ ಹಶಿ ಬಹಳ ಫೇಮಸ್. ತುಂಬಾ ಈಸಿಯಾಗಿ, ರುಚಿಯಾಗಿ ಮಾಡಬಹುದು.
ಬೇಕಾಗುವ ಸಾಮಗ್ರಿ:
ಆಲೂಗಡ್ಡೆ
ಈರುಳ್ಳಿ
ಹಸಿಮೆಣಸು
ಮೊಸರು
ಸಾಸಿವೆ
ಉದ್ದಿನಬೇಳೆ
ಬೇವಿನ ಸೊಪ್ಪು
ಉಪ್ಪು
ಸಕ್ಕರೆ
ಕಾಯಿ ತುರಿ
ಮಾಡುವ ವಿಧಾನ:
- ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿಕೊಂಡು ಚಿಕ್ಕದಾಗಿ ಹೆಚ್ಚಿಕೊಳ್ಳಿ
- ಆಗೆಯೇ ತುರಿದ ಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
- ರುಬ್ಬಿಕೊಂಡ ಮಿಶ್ರಣಕ್ಕೆ ಈರುಳ್ಳಿ ಮತ್ತು ಆಲೂಗಡ್ಡೆ ಹಾಕಿ
- ನಂತರ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಹಸಿಮೆಣಸು, ಕರಿ ಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ.
- ಆನಂತರ ಸ್ವಲ್ಪ ಸಲ್ಲರೆ, ಉಪ್ಪು ಹಾಕಿದರೆ ಹಶಿ ರೆಡಿ.