spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಡನ್ ಆಗಿ ನೆಂಟರು ಬಂದಾಗ ಮಾಡಿ ಈ ಈಸಿ ಬೋಂಡಾ… ಟೇಸ್ಟಿ ರೆಸಿಪಿ

- Advertisement -Nitte

ಕಷ್ಟ ಪಟ್ಟು ಆಲೂಗಡ್ಡೆ ಬೋಂಡಾ ಮಾಡುವ ಬದಲು ಅವಲಕ್ಕಿ ಬೋಂಡಾ ಮಾಡಿ ತಿನ್ನಿ. ಮಾಡುವುದಕ್ಕೂ ಈಸಿ, ತಿನ್ನುವುದಕ್ಕೂ ರುಚಿ..

ಬೇಕಾಗುವ ಪದಾರ್ಥ:

ಅವಲಕ್ಕಿ
ಕಡಲೆ ಹಿಟ್ಟು
ಉಪ್ಪು
ಮೆಣಸಿನ ಪುಡಿ
ಜೀರಿಗೆ
ಓಮ್
ಸೋಡಾ
ಎಣ್ಣೆ

ಮಾಡುವ ವಿಧಾನ:

  • ಮೊದಲಿಗೆ ಅವಲಕ್ಕಿಯನ್ನು ತೆಗೆದುಕೊಳ್ಳಿ. ಅದನ್ನು ನೀರಿನಲ್ಲಿ ಹಾಕಿ ತೊಳೆದು ಗಟ್ಟಿಯಾಗಿ ಹಿಂಡಿಕೊಳ್ಳಿ.
  • ಆನಂತರ ಅದಕ್ಕೆ ಕಡಲೆ ಹಿಟ್ಟು, ಉಪ್ಪು, ಮೆಣಸಿನ ಪುಡಿ, ಓಮ್, ಜೀರಿಗೆ, ಜಿಟಿಕೆ ಸೋಡಾವನ್ನು ಹಾಕಿ ಉಂಡೆ ಕಟ್ಟುವ ಹದಕ್ಕೆ ಮಾಡಿಕೊಳ್ಳಿ.
  • ಚಿಕ್ಕ ಚಿಕ್ಕ ಉಂಡೆಗಳ್ನು ಮಾಡಿಕೊಂಡು ಎಣ್ಣೆಯಲ್ಲಿ ಕರಿಯಿರಿ. ಇದನ್ನು ಸಾಸ್ ಜೊತೆ ಸೇವಿಸಬಹುದು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss