spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಂಗಳನ್ನದ ಜೊತೆಯೂ ಸಕ್ಕತ್ ರುಚಿ ಈ ಸಾಂಬಾರು.. ಹೇಗೆ ಮಾಡೋದು ನೋಡಿ…

- Advertisement -Nitte

ನುಗ್ಗೆಕಾಯಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ವಾರದಲ್ಲಿ ಒಮ್ಮೆಯಾದರೂ ಈ ರೀತಿ ಸಾಂಬಾರು ಮಾಡಿಕೊಂಡು ತಿನ್ನಿ. ಈ ಸಾಂಬಾರು ತಂಗಳನ್ನಕ್ಕು ಸಕ್ಕತ್ ರುಚಿಕೊಡುತ್ತದೆ.

ಬೇಕಾಗುವ ಸಾಮಾಗ್ರಿಗಳು:

ನುಗ್ಗೆಕಾಯಿ
ತೊಗರಿ ಬೇಳೆ
ಹುಣಸೆ ರಸ
ಸಾಂಬಾರ್ ಪುಡಿ
ಅರಿಶಿನ
ಉಪ್ಪು
ಸಾಸಿವೆ
ಎಣ್ಣೆ
ಇಂಗು
ಕರಿಬೇವು
ಒಣಮೆಣಸಿನಕಾಯಿ
ಕೊತ್ತಂಬರಿ

ಮಾಡುವ ವಿಧಾನ:

  • ಮೊದಲು ಒಂದು ಪಾತ್ರೆಯಲ್ಲಿ ತೊಗರ ಬೇಳೆ, ಹೆಚ್ಚಿಕೊಂಡ ನುಗ್ಗೆಕಾಯಿ, ಹುಣಸೆ ರಸ, ಈರುಳ್ಳಿ, ಉಪ್ಪು ಹಾಕಿ ಬೇಯಿಸಿಕೊಳ್ಳಿ.
  • ನಂತರ ಅದಕ್ಕೆ ಸಾಂಬಾರ್ ಪುಡಿ ಹಾಕಿ ಕುದಿಸಿಕೊಳ್ಳಿ.
  • ಒಂದು ಸಣ್ಣ ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಕರಿಬೇವು ಹಾಗೂ ಒಣ ಮೆಣಸು ಹಾಕಿ ಫ್ರೈ ಮಾಡಿ. ಇದಕ್ಕೆ ಬೇಯಿಸಿಕೊಂಡ ಪದಾರ್ಥಗಳನ್ನು ಹಾಕಿ
  • ಕೊನೆಯಲ್ಲಿ ಸಿದ್ಧವಾಗಿರುವ ಸಾಂಬಾರ್ ಗೆ ಒಗ್ಗರಣೆಯಾಗಿ, ಕೊತ್ತಂಬರಿ, ಸಾಸಿವೆ, ಕರಿ ಬೇವು ಹಾಗೂ ಇಂಗು ಹಾಕಿ.
  • ಸಾಂಬಾರ್ ಹದಕ್ಕೆ ಬರುವವರೆಗೂ ಕುದಿಸಿಕೊಂಡರೆ ಸಿದ್ಧವಾಗಲಿದೆ ಟೇಸ್ಟಿ ನುಗ್ಗೆಕಾಯಿ ಸಾಂಬಾರ್.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss