BREAKFAST | ಬೆಳಗಿನ ತಿಂಡಿಗೆ ಈಸಿ ಖಾರ ಪರಾಟಾ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ಗೋಧಿ ಹಿಟ್ಟು
ಖಾರದಪುಡಿ
ಕೊತ್ತಂಬರಿ
ಸಾಂಬಾರ್ ಪುಡಿ
ಗರಂ ಮಸಾಲಾ
ತುಪ್ಪ
ಓಂ ಕಾಳು
ಉಪ್ಪು
ನೀರು
ಎಣ್ಣೆ

ಮಾಡುವ ವಿಧಾನ
ಮೊದಲು ನೀರು ಉಪ್ಪು ಹಾಕಿ ಚಪಾತಿ ಹಿಟ್ಟು ಮಾಡಿಕೊಳ್ಳಿ
ನಂತರ ಅದನ್ನು ಚಪಾತಿ ರೀತಿ ಲಟ್ಟಿಸಿ
ಲಟ್ಟಿಸಿದ ಚಪಾತಿ ಮೇಲೆ ತುಪ್ಪ ಹಾಗೂ ಪುಡಿಗಳನ್ನು, ಕೊತ್ತಂಬರಿ ಹಾಗೂ ಓಂ ಕಾಳು ಉದುರಿಸಿ ಎಲ್ಲೆಡೆ ಸವರಿ
ನಂತರ ಅದನ್ನು ಚಾಕುವಿನಲ್ಲಿ ಕತ್ತರಿಸಿ, ಸುತ್ತಿ ಉಂಡೆ ಮಾಡಿ ಮತ್ತೆ ಲಟ್ಟಿಸಿ
ಇದೀಗ ತುಪ್ಪ ಹಾಕಿ ಅದನ್ನು ಪೇಯಿಸಿದರೆ ಪದರ ಬಿಡುವ ಖಾರ ಪರಾಟ ರೆಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!