ರಕ್ತಹೀನತೆ ನಿವಾರಣೆಗೆ ಸುಲಭ ಹಾದಿ: ದಿನ ರಾತ್ರಿ ಕುಡಿಯಿರಿ ಬಿಸಿಬಿಸಿ ಪಾಲಕ್ ಸೂಪ್

ಆರೋಗ್ಯಕ್ಕೆ ಪಾಲಕ್ ಸೊಪ್ಪು ತುಂಬಾ ಒಳ್ಳೆಯದು. ಆದರೆ ದಿನಾ ಪಲ್ಯ, ಸಾಂಬಾರ್ ತಿಂದು ಬೇಜಾರಾಗಿದ್ದರೆ, ಪಾಲಕ್ ಸೂಪ್ ಮಾಡಬಹುದು. ಇದರಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್‌ಗಳು ಹೆಚ್ಚಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ರಾತ್ರಿ ಊಟದ ಬದಲು ಈ ಲಘು ಸೂಪ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗಿ, ತೂಕ ಇಳಿಸಲು ಹಾಗೂ ರಕ್ತಹೀನತೆ ನಿವಾರಣೆಗೆ ಸಹಾಯ ಮಾಡುತ್ತದೆ. ಬೇಕಾಗುವ ಸಾಮಗ್ರಿಗಳು: ಪಾಲಕ್ ಸೊಪ್ಪು ಬೆಳ್ಳುಳ್ಳಿ ಈರುಳ್ಳಿ ಹಾಲು ಬೆಣ್ಣೆ ಅಥವಾ ಎಣ್ಣೆ ಕಾಳುಮೆಣಸಿನ ಪುಡಿ ಉಪ್ಪು ನೀರು ಇದನ್ನೂ ಓದಿ: … Continue reading ರಕ್ತಹೀನತೆ ನಿವಾರಣೆಗೆ ಸುಲಭ ಹಾದಿ: ದಿನ ರಾತ್ರಿ ಕುಡಿಯಿರಿ ಬಿಸಿಬಿಸಿ ಪಾಲಕ್ ಸೂಪ್