ಸಾಮಾಗ್ರಿಗಳು
ರವೆ
ಆಲೂಗಡ್ಡೆ
ಗೋಧಿಹಿಟ್ಟು
ಓಂ ಕಾಳು
ಉಪ್ಪು
ಅರಿಶಿಣ
ಚಿಲ್ಲಿ ಫ್ಲೇಕ್ಸ್
ಮಾಡುವ ವಿಧಾನ
ಮೊದಲು ನೀರಿನಲ್ಲಿ ರವೆ ಹಾಕಿ ನೆನೆಸಿ
ಐದು ನಿಮಿಷದ ನಂತರ ಅದಕ್ಕೆ ಬೇಯಿಸಿ ಆಲೂಗಡ್ಡೆ ಹಾಕಿ
ನಂತರ ಉಪ್ಪು, ಚಿಲ್ಲಿಫ್ಲೇಕ್ಸ್, ಅರಿಶಿಣ ಹಾಕಿ
ನಂತರ ಗೋಧಿಹಿಟ್ಟು ಹಾಕಿ ನೀರು ಹಾಕಿ ಸರಿಯಾಗಿ ಕಲಿಸಿ ಐದು ನಿಮಿಷ ಬಿಡಿ.
ನಂತರ ಕಾದ ಎಣ್ಣೆಗೆ ಹಾಕಿ ಕರೆದು ಬಿಸಿ ಬಿಸಿ ತಿನ್ನಿ