HEALTH| ಬೆಳಗಿನ ಉಪಹಾರದಲ್ಲಿ ಕಡಿಮೆ ಇರಲಿ ಎಣ್ಣೆ, ಹೆಚ್ಚು ಎಣ್ಣೆ ತಿಂದ್ರೆ ಏನೆಲ್ಲಾ ಆಗತ್ತೆ ಗೊತ್ತಾ..

ಎಣ್ಣೆ ಇಲ್ಲದೆ ಯಾವ ತಿಂಡಿ ಮಾಡೋಕೆ ಸಾಧ್ಯ ಹೇಳಿ, ಇಡ್ಲಿ ಮಾಡ್ತೀವಿ ಅನ್ನೋದಾದ್ರೆ ಇಡ್ಲಿಯ ಚಟ್ನಿ, ಸಾಂಬಾರ್‌ಗಾದ್ರೂ ಎಣ್ಣೆ ಬೇಕಲ್ವಾ? ಬೆಳಗ್ಗೆಯೇ ಎಣ್ಣೆಯ ತಿಂಡಿಗಳನ್ನು ತಿನ್ನೋದು ಆರೋಗ್ಯಕ್ಕೆ ಅಹಿತಕರ. ದೋಸೆ, ಪೂರಿ ಈ ರೀತಿ ತಿಂಡಿಗಳನ್ನು ಅವಾಯ್ಡ್ ಮಾಡೋದು ಉತ್ತಮ, ಎಣ್ಣೆ ತಿಂಡಿ, ಸ್ನಾಕ್ಸ್ ಹೆಚ್ಚಾಗಿ ತಿಂದರೆ ಏನೆಲ್ಲಾ ಆಗುತ್ತದೆ ನೋಡಿ..

  • ಹೊಟ್ಟೆ ಊದಿಕೊಂಡಂಥೆ ಭಾಸವಾಗೋದು, ಹೊಟ್ಟೆ ನೋವು, ಬೇಧಿ
  • ಒಟ್ಟಾರೆ ನಿಮ್ಮ ಹೊಟ್ಟೆಯ ಆರೋಗ್ಯವನ್ನು ಹಾಳು ಮಾಡುತ್ತದೆ
  • ತೂಕ ಹೆಚ್ಚು ಮಾಡಿ, ಬೊಜ್ಜು ಬೆಳೆಸುತ್ತದೆ
  • ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ
  • ಸ್ಟ್ರೋಕ್ ಆಗುವ ಸಂಭವ ಹೆಚ್ಚಿದೆ
  • ಡಯಾಬಿಟಿಸ್ ಬೇಗ ಬರುವ ಸಾಧ್ಯತೆ ಇದೆ
  • ಮುಖದಲ್ಲಿ ಕಲೆಗಳು, ಚರ್ಮರೋಗ ಸಮಸ್ಯೆ ಉಂಟಾಗುತ್ತದೆ
  • ಮೆದುಳಿನ ಕೆಲಸಕ್ಕೆ ಧಕ್ಕೆ ತರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!