ಸಾಮಾಗ್ರಿಗಳು
ಮಶ್ರೂಮ್
ಈರುಳ್ಳಿ
ಟೊಮ್ಯಾಟೊ
ಬೆಳ್ಳುಳ್ಳಿ
ಶುಂಠಿ
ಕೊತ್ತಂಬರಿ
ಏಲಕ್ಕಿ
ಗೋಡಂಬಿ
ಎಣ್ಣೆ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಹಸಿಮೆಣಸು
ಮಾಡುವ ವಿಧಾನ
ಮಿಕ್ಸಿಗೆ ಟೊಮ್ಯಾಟೊ, ಶುಂಠಿ ಬೆಳ್ಳುಳ್ಳಿ ಗೋಡಂಬಿ, ಹಸಿಮೆಣಸು ಹಾಕಿ ರುಬ್ಬಿ
ನಂತರ ಬಾಣಲೆಗೆ ಎಣ್ಣೆ, ತುಪ್ಪ ಸಾಸಿವೆ, ಜೀರಿಗೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಮಿಕ್ಸಿಯಲ್ಲಿ ಇದ್ದ ಮಿಶ್ರಣವನ್ನು ಈರುಳ್ಳಿಗೆ ಹಾಕಿ ಬಾಡಿಸಿ
ಎಣ್ಣೆ ಬಿಡುವಾಗ ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ
ನಂತರ ಮಶ್ರೂಮ್ ಹಾಕಿ ಬಾಡಿಸಿ, ಉಪ್ಪು ಹಾಕಿ ನೀರು ಹಾಕಿ
ಎಣ್ಣೆ ಬಿಟ್ಟ ನಂತರ ಆಫ್ ಮಾಡಿ, ಬಿಸಿ ಬಿಸಿ ಗ್ರೇವಿ ರೊಟ್ಟಿ ಜತೆ ಸೇರಿಸಿ