ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿಂದು ಹಳದಿ ಭಾಗವನ್ನು ಬಿಸಾಕ್ತೀರಾ? ಹಾಗಿದ್ರೆ ಮಿಸ್ ಮಾಡದೇ ಇದನ್ನು ಓದಿ. ಮೊಟ್ಟೆಯ ಹಳದಿ ಭಾಗ ದೇಹಕ್ಕೆ ಚಿನ್ನದಂತೆ. ಇದರಿಂದ ಏನೆಲ್ಲಾ ಲಾಭ ಇದೆ ನೋಡಿ..
ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಕಣ್ಣಿನ ರೆಟಿನಾಗೆ ಅತ್ಯಗತ್ಯ
ವಯಸ್ಸಿಗೆ ಸಂಬಂಧಿಸಿದ ಕುರುಡುತನದಿಂದ ನಮ್ಮನ್ನು ರಕ್ಷಿಸುತ್ತದೆ
ವಿಟಮಿನ್ ಕೆ ಸಮೃದ್ಧ, ಗಾಯವಾದಾಗ ರಕ್ತಸ್ರಾವ ತಡೆಯುತ್ತದೆ
ಮೊಟ್ಟೆಯು ವಿಟಮಿನ್ ಇ ನಮ್ಮ ಚರ್ಮಕ್ಕೆ ರಕ್ಷಣೆ ನೀಡುತ್ತದೆ
ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಸುಕ್ಕುಗಳು, ಮೊಡವೆಗಳಂತಹ ಸಮಸ್ಯೆ ಕಡಿಮೆ ಮಾಡುತ್ತದೆ
ಮೊಟ್ಟೆಯಲ್ಲಿ ಬಿ ಜೀವಸತ್ವಗಳು ಕೂಡ ಸಮೃದ್ಧವಾಗಿವೆ
ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ