HEALTH | ಸಂಕ್ರಾಂತಿ ಸಮಯಕ್ಕೆ ಯೋಚ್ನೆ ಮಾಡದೇ ತಿನ್ನಿ ಸಾಕಷ್ಟು ಕಬ್ಬು, ಇದರ ಪ್ರಯೋಜನಗಳಿವು..

ಸಂಕ್ರಾಂತಿಯಲ್ಲಿ ಗೆಣಸು, ಬಾಳೆಹಣ್ಣು, ಕಬ್ಬು, ಗೆಣಸು, ಎಳ್ಳು ಪ್ರಮುಖವಾಗಿ ಸಏವಿಸಲಾಗುತ್ತದೆ. ಈ ಸಮಯದಲ್ಲಿ ಮಾತ್ರ ಕಬ್ಬು ತಿನ್ನೋದಕ್ಕೆ ಇಷ್ಟಪಡುತ್ತಾರೆ. ಬೇಕಾದಾಗ ಕಬ್ಬಿನ ಜ್ಯೂಸ್, ಕಬ್ಬು ಎಲ್ಲವನ್ನೂ ಸೇವಿಸಿ, ಯಾಕೆ ನೋಡಿ..

  • ಸಿಕ್ಕಾಪಟ್ಟೆ ಎನರ್ಜಿ ನೀಡುತ್ತದೆ
  • ಜಾಂಡೀಸ್ ಬಾರದಂತೆ ಸಹಾಯ ಮಾಡುತ್ತದೆ
  • ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ.
  • ವಯಸ್ಸಾಗುವುದು ಕಡಿಮೆಯಾಗುತ್ತದೆ
  • ಮೂಳೆಗಳು ಹಾಗೂ ಹಲ್ಲು ಗಟ್ಟಿಯಾಗುತ್ತದೆ
  • ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
  • ಡಯಾಬಿಟಿಸ್ ರೋಗಿಗಳಿಗೂ ಇದು ಒಳ್ಳೆಯದು
  • ಗರ್ಭಿಣಿಯರಿಗೆ ಸಹಕಾರಿ
  • ಜ್ವರ ಕಡಿಮೆ ಮಾಡುತ್ತದೆ
  • ಕಲೆಗಳನ್ನು ಹೋಗಲಾಡಿಸುತ್ತದೆ
  • ಹಲ್ಲು ಹುಳುಕಾಗದಂತೆ ತಡೆಗಟ್ಟುತ್ತದೆ
  • ಗಾಯಗಳು ಬೇಗ ವಾಸಿಯಾಗುವಲ್ಲಿ ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!