ಹೊಟ್ಟೆಯ ಆರೋಗ್ಯ ತುಂಬಾನೇ ಮುಖ್ಯ. ಎಲ್ಲ ರೋಗಗಳೂ ಹೊಟ್ಟೆಯಿಂದಲೇ ಆರಂಭವಾಗುತ್ತವೆ. ಯಾವ ರೀತಿ ಆಹಾರ ಸೇವಿಸಿದರೆ ಹೊಟ್ಟೆಯ ಆರೋಗ್ಯ ಚೆನ್ನಾಗಿರುತ್ತದೆ ಇಲ್ಲಿದೆ ಮಾಹಿತಿ..
- ಹೆಚ್ಚು ಕಾರ್ಬೋಹೈಡ್ರೇಟ್ಸ್, ಫೈಬರ್ ಆಹಾರ ಸೇವಿಸಿ
- ತರಕಾರಿ ಹಣ್ಣು ಸೇವನೆ ಹೆಚ್ಚಿರಲಿ.
- ಮೀನು ತಿನ್ನುವುದು ಹೊಟ್ಟೆಗೆ ಒಳ್ಳೆಯದು.
- ಕಡಿಮೆ ಉಪ್ಪು,ಮೈದಾ,ಸಕ್ಕರೆ,ಸೋಡಾ ತಿನ್ನಿ.
- ಎಣ್ಣೆಯ ಆಹಾಗಳಿಂದ ದೂರ ಇರಿ.
- ಘನ ಆಹಾರಕ್ಕಿಂತ ಹೆಚ್ಚು ದ್ರವ ಆಹಾರ ಸೇವಿಸಿ.