Sunday, April 18, 2021

Latest Posts

ಚಾಕ್‌ಪೀಸ್, ಬಳಪ, ಮಣ್ಣು ತಿನ್ನೋದು ನಾಮರ್ಲ್ ಅಭ್ಯಾಸನಾ?

ಏನಾದ್ರೂ ಅಮಾನವೀಯ ಕೆಲಸ ಮಾಡಿದಾಗ ‘ಹೊಟ್ಟೆಗೇನ್ ಮಣ್ಣು ತಿಂತ್ಯಾ’ ಅಂತ ದೊಡ್ಡವರ ಬಳಿ ಬೈಸ್ಕೊಂಡಿದ್ದೀವಿ. ಇನ್ನು ಚಾಕ್‌ಪೀಸ್ ತಿಂದು ಟೀಚರ್ ಬಳಿ ಹೊಡೆಸಿಕೊಂಡಿದ್ದೂ ಇದೆ. ಇದೆಲ್ಲಾ ನಾರ್ಮಲ್ ಆ? ಇದರಿಂದ ಆರೋಗ್ಯಕ್ಕೆ ಏನೂ ಆಗೋದಿಲ್ವಾ? ಅಷ್ಟಕ್ಕೂ ಇದನ್ನು ತಿನ್ನೋದ್ಯಾಕೆ? ಇಲ್ಲಿದೆ ಉತ್ತರ..

ಚಾಕ್‌ಪೀಸ್, ಮಣ್ಣು ಇಂಥ ವಸ್ತುಗಳನ್ನು ತಿನ್ನಬೇಕು ಅಂತ ಕೆಲವರಿಗೆ ಮನಸಾಗುತ್ತದೆ. ಅದು ತಿನ್ನೋ ವಸ್ತು ಅಲ್ಲ ಎಂದು ಬ್ರೇನ್ ಹೇಳಿದರೆ, ತಿನ್ನು ಅಂತ ಮನಸ್ಸು ಹೇಳತ್ತೆ. ಇದು ಅವರ ತಪ್ಪಲ್ಲ, ಇದಕ್ಕೆ ಪಿಕಾ ಅನ್ನೋ ರೋಗ ಕಾರಣ. ಕೆಮಿಕಲ್ ಇಂಬ್ಯಲೆನ್ಸ್, ನ್ಯೂಟ್ರಿಶನ್ ಡಿಫಿಶಿಯನ್ಸಿ ಅಥವಾ ಒಸಿಡಿ ಇರುವವರು ಚಾಕ್, ಮಣ್ಣು ತಿಂತಾರೆ. ಆದರೆ ಇದನ್ನು ತಕ್ಷಣ ನಿಲ್ಲಿಸೋದು ಒಳ್ಳೆಯದು ಇಲ್ಲವಾದರೆ ಕಾಯಿಲೆಗಳು ಬರೋದು ಗ್ಯಾರೆಂಟಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss