HEALTH | ರಾತ್ರಿ ಈ ಆಹಾರ ತಿಂದ್ರೆ ದೇಹದಲ್ಲಿ ಶುಗರ್ ಲೆವೆಲ್ ಜಾಸ್ತಿಯಾಗುತ್ತೆ ಹುಷಾರ್..! ತಿನ್ನೋಮುಂಚೆ ಯೋಚಿಸಿ

ಮಧುಮೇಹವನ್ನು ನಿಯಂತ್ರಿಸುವುದು ಕೇವಲ ಔಷಧಿಗಳಲ್ಲೇ ಸೀಮಿತವಲ್ಲ. ನೀವು ಏನು ತಿನ್ನುತ್ತೀರಿ ಎಂಬುದಷ್ಟೇ ಅಲ್ಲ, ಯಾವ ಸಮಯದಲ್ಲಿ ತಿನ್ನುತ್ತೀರಿ ಎಂಬುದೂ ಅಷ್ಟೇ ಮುಖ್ಯ. ವಿಶೇಷವಾಗಿ ರಾತ್ರಿಯ ಊಟ ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವು ಆಹಾರಗಳನ್ನು ರಾತ್ರಿ ಸೇವಿಸಿದರೆ ಇನ್ಸುಲಿನ್ ಏಕಾಏಕಿ ಹೆಚ್ಚಾಗಿ, ಸಕ್ಕರೆ ಮಟ್ಟ ಹದಗೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಾತ್ರಿ ಯಾವ ಆಹಾರಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ರಾತ್ರಿ ತಪ್ಪಿಸಬೇಕಾದ ಆಹಾರಗಳು ರಾತ್ರಿ ಏನು ತಿನ್ನುವುದು ಉತ್ತಮ?: ತರಕಾರಿಗಳು, … Continue reading HEALTH | ರಾತ್ರಿ ಈ ಆಹಾರ ತಿಂದ್ರೆ ದೇಹದಲ್ಲಿ ಶುಗರ್ ಲೆವೆಲ್ ಜಾಸ್ತಿಯಾಗುತ್ತೆ ಹುಷಾರ್..! ತಿನ್ನೋಮುಂಚೆ ಯೋಚಿಸಿ