ಛತ್ತೀಸ್‌ಗಢದಲ್ಲಿ ‘ಎಬೋಲಾ ಅಲರ್ಟ್’ ಮೋಡ್: ಆಫ್ರಿಕಾದ ಮೂವರಿಗೆ 21 ದಿನ ಕ್ವಾರಂಟೈನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ಎಬೋಲಾ ವೈರಸ್ ಕುರಿತ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಛತ್ತೀಸ್‌ಗಢ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಗಿಗೊಳಿಸಿದೆ. ರಾಜ್ಯಕ್ಕೆ ಆಗಮಿಸಿದ ಆಫ್ರಿಕಾದ ಮೂವರು ನಾಗರಿಕರನ್ನು 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಿ ಆರೋಗ್ಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಕ್ವಾರಂಟೈನ್‌ನಲ್ಲಿ ಮೂವರು ವಿದೇಶಿಗರು ರಾಜ್ಯದ ಆರೋಗ್ಯ ಸಚಿವ ಶ್ಯಾಮ್ ಬಿಹಾರಿ ಜೈಸ್ವಾಲ್ ಮಾಹಿತಿ ನೀಡಿದ್ದು, ದುರ್ಗ್ ಪ್ರದೇಶದಲ್ಲಿ ಮೂವರು ಆಫ್ರಿಕನ್ ಪ್ರಜೆಗಳನ್ನು ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯನ್ನು ವೈದ್ಯಕೀಯ ತಂಡ ನಿರಂತರವಾಗಿ ಪರಿಶೀಲಿಸುತ್ತಿದ್ದು, … Continue reading ಛತ್ತೀಸ್‌ಗಢದಲ್ಲಿ ‘ಎಬೋಲಾ ಅಲರ್ಟ್’ ಮೋಡ್: ಆಫ್ರಿಕಾದ ಮೂವರಿಗೆ 21 ದಿನ ಕ್ವಾರಂಟೈನ್
Copy and paste this URL into your WordPress site to embed
Copy and paste this code into your site to embed